ಬೆಂಗಳೂರಿನಲ್ಲಿ ಇಂದೂ ಪ್ರತಿಭಟನೆ: ಕರವೇ ಕಾರ್ಯಕರ್ತರಿಂದ ರಾಜಭವನಕ್ಕೆ ಮುತ್ತಿಗೆ

Dec 9, 2020, 9:52 AM IST

ಬೆಂಗಳೂರು (ಡಿ. 09): ಭಾರತ್ ಬಂದ್ ನಿನ್ನೆಯೇ ಮುಗಿದಿದ್ದರೂ, ಇಂದು ರಾಜ್ಯ ರಾಜಧಾನಿಯಲ್ಲಿ ಇಂದು ಪ್ರತಿಭಟನೆಯ ಬಿಸಿ ತಟ್ಟಲಿದೆ. ಸುಮಾರು 10 ಸಾವಿರಕ್ಕೂ ಹೆಚ್ಚು ರೈತರು ಪ್ರತಿಭಟನೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಈ ಪ್ರತಿಭಟನೆಗೆ ಕರವೇ ಕೂಡಾ ಸಾಥ್ ನೀಡಿದೆ. ಇಂದು ಕರವೇ ನಾರಾಯಣ ಗೌಡ ನೇತೃತ್ವದಲ್ಲಿ ರಾಜಭವನಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದೆ. ಟೌನ್‌ಹಾನ್‌ನಿಂದ ರಾಜಭವನಕ್ಕೆ ಜಾಥಾ ಮೂಲಕ ತೆರಳಲಿದ್ದಾರೆ. 

ಇಂದು ಬೆಂಗಳೂರಿನಲ್ಲಿ ಪ್ರತಿಭಟನೆಯ ಬಿಸಿ; ಹೊರ ಬರುವಾಗ ಎಚ್ಚರ ವಹಿಸಿ