Jul 6, 2020, 12:09 PM IST
ಬೆಂಗಳೂರು(ಜು.06): ಮಹಾಮಾರಿ ಕೊರೋನಾ ಹಾವಳಿ ಮಧ್ಯೆ ಆನ್‌ಲೈನ್ ಶಿಕ್ಷಣ ಬೇಕಾ? ಬೇಡ್ವಾ? ಎಂಬ ಕುರಿತು ರಾಜ್ಯ ಸರ್ಕಾರಕ್ಕೆ ಮಾರ್ಗಸೂಚಿ ವರದಿ ಸಲ್ಲಿಕೆಯಾಗಲಿದೆ. ಹೌದು, ಎಂ.ಕೆ. ಶ್ರೀಧರ್ ನೇತೃತ್ವದ ಸಮಿತಿಯಿಂದ ವರದಿ ಸಿದ್ಧವಾಗಿದೆ. ಕೇಂದ್ರದ ಮಾದರಿಯಲ್ಲೇ ಆನ್‌ಲೈನ್ ಮಾರ್ಗಸೂಚಿಗಳ ವರದಿಯನ್ನ ಸಲ್ಲಿಸಲಿದೆ.
ಕೊರೋನಾ ಕಾಟ: ಬೆಂಗಳೂರಿಗರ ಜೀವದ ಜೊತೆ ಆಟ ಆಡ್ತಿದ್ಯಾ ಆಸ್ಪತ್ರೆಗಳು..?
ರಾಜ್ಯ ಆನ್‌ಲೈನ್ ಶಿಕ್ಷಣ ಮಾರ್ಗಸೂಚಿಗಳ ಅಳವಡಿಕೆಗೆ ಶಿಫಾರಸು ಮಾಡಲಾಗಿದೆ. ವರದಯಲ್ಲಿ ಆನ್‌ಲೈನ್ ಶಿಕ್ಷಣಕ್ಕೆ ಸಂಪೂರ್ಣವಾಗಿ ಬ್ರೇಕ್ ಹಾಕಲಾಗಿದೆ.