- ಲಾಕ್‌ಡೌನ್‌ನಿಂದ ಬಡವರು, ಕಾರ್ಮಿಕರು, ಜನಸಾಮಾನ್ಯರಿಗೆ ಸಂಕಷ್ಟ
- ರೈತರು ಬೆಳೆದ ಬೆಳೆಗಳನ್ನು ಕೇಳೋರಿಲ್ಲ
- ಸರ್ಕಾರ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು
ಬೆಂಗಳೂರು (ಮೇ. 11): 'ಲಾಕ್‌ಡೌನ್‌ನಿಂದ ಬಡವರು, ಕಾರ್ಮಿಕರು, ಜನಸಾಮಾನ್ಯರು ಸಂಕಷ್ಟದಲ್ಲಿದ್ದಾರೆ. ರೈತರ ಬೆಳೆಗಳನ್ನು ಕೇಳೋರಿಲ್ಲ. ಹಾಗಾಗಿ ಸರ್ಕಾರ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು. ಬಡವರ ಖಾತೆಗೆ 10 ಸಾವಿರ ಹಾಕಬೇಕು' ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.