ಡಿಜೆ ಹಳ್ಳಿಯ ಒಬ್ಬ ಮಹಿಳೆಯಿಂದ 15 ಜನರಿಗೆ ಕೊರೋನಾ ಡೆಡ್ಲಿ ವೈರಸ್ ಅಂಟಿದೆ. ಡಿಜೆ ಹಳ್ಳಿ ಬೆಂಗಳೂರಿನ ಕೊರೋನಾ ಕಾರ್ಖಾನೆಯಾಗುವ ಲಕ್ಷಣಗಳು ಕಾಣಿಸುತ್ತಿವೆ. P- 2180 ಸೂಪರ್ ಸ್ಪ್ರೆಡರ್ ಆಗುವ ಸಾಧ್ಯತೆ ಇದೆ. ಇಂದು 42 ಜನರ ರಿಪೋರ್ಟ್ ಹೊರ ಬರಲಿದೆ.
ಬೆಂಗಳೂರು (ಜೂ. 01): ಡಿಜೆ ಹಳ್ಳಿಯ ಒಬ್ಬ ಮಹಿಳೆಯಿಂದ 15 ಜನರಿಗೆ ಕೊರೋನಾ ಡೆಡ್ಲಿ ವೈರಸ್ ಅಂಟಿದೆ. ಡಿಜೆ ಹಳ್ಳಿ ಬೆಂಗಳೂರಿನ ಕೊರೋನಾ ಕಾರ್ಖಾನೆಯಾಗುವ ಲಕ್ಷಣಗಳು ಕಾಣಿಸುತ್ತಿವೆ. P- 2180 ಸೂಪರ್ ಸ್ಪ್ರೆಡರ್ ಆಗುವ ಸಾಧ್ಯತೆ ಇದೆ. ಇಂದು 42 ಜನರ ರಿಪೋರ್ಟ್ ಹೊರ ಬರಲಿದೆ.
ಇನ್ನು ಅಗ್ರಹಾರ ದಾಸರಹಳ್ಳಿಯಲ್ಲೂ ಮತ್ತಿಬ್ಬರಿಗೆ ಸೋಂಕು ತಗುಲಿದೆ. 61 ವರ್ಷದ ಅಜ್ಜಿಯಿಂದ ಅಳಿಯ, ಮೊಮ್ಮಗಳಿಗೆ ಸೋಂಕು ಹರಡಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!