
ನೇತ್ರಾವತಿ ದಡದ ಧರ್ಮಸ್ಥಳದಲ್ಲಿ ನೂರಾರು ಶವಗಳು ಹೂತಿರುವ ಶಂಕೆ ಶುರುವಾಗಿದೆ. 20 ವರ್ಷಗಳ ನಂತರ ಅನಾಮಧೇಯ ವ್ಯಕ್ತಿಯೊಬ್ಬನ ಹೇಳಿಕೆಯು ತಲೆಬುರುಡೆ ಕೇಸ್‌ಗೆ ನ್ಯೂ ಟ್ವಿಸ್ಟ್
ನೇತ್ರಾವತಿ ದಡದ ಧರ್ಮಸ್ಥಳದಲ್ಲಿ ನೂರಾರು ಶವಗಳು ಹೂತಿರುವ ಶಂಕೆ ಶುರುವಾಗಿದೆ. 20 ವರ್ಷಗಳ ನಂತರ ಅನಾಮಧೇಯ ವ್ಯಕ್ತಿಯೊಬ್ಬನ ಹೇಳಿಕೆಯು ತಲೆಬುರುಡೆ ಕೇಸ್‌ಗೆ ನ್ಯೂ ಟ್ವಿಸ್ಟ್ ನೀಡಿದೆ. ಎಸ್‌ಐಟಿ ತನಿಖೆಗೆ ಪ್ರವೇಶಿಸಿದೆ. ಭೂಗರ್ಭದಲ್ಲಿ ಅಡಗಿದಿರುವ ಕಪ್ಪು ರಹಸ್ಯ ಬಯಲಾಗುತ್ತದೆಯಾ ಎಂಬ ಪ್ರಶ್ನೆಗೆ ಉತ್ತರ ಹುಡುಕಾಟ ಶುರುವಾಗಿದೆ.