Feb 5, 2021, 5:48 PM IST
ಬೆಂಗಳೂರು (ಫೆ. 05): ಕರ್ನಾಟಕದ ಮುಕುಟಮಣಿ, ಸೂಫಿ, ಶರಣರ ಭೂಮಿ ಬೀದರ್. ಇಲ್ಲಿನ ಸಂಸ್ಕೃತಿ, ಉಡುಗೆ, ತೊಡುಗೆ, ಆಹಾರ ಎಲ್ಲವೂ ವಿಭಿನ್ನ. ಇಲ್ಲಿಗೊಮ್ಮೆ ಹೋದರೆ ನಾವು ಗತಕಾಲಕ್ಕೆ ಹೋಗುತ್ತೇವೆ. ಸಾಂಸ್ಕೃತಿಕವಾಗಿ ಬಹಳ ವಿಶಿಷ್ಟವಾದ ಜಿಲ್ಲೆ. ಎಲ್ಲಾ ಧರ್ಮಗಳ ಸಾಮರಸ್ಯವನ್ನು ನಾವಿಲ್ಲಿ ನೋಡಬಹುದು. ಬೀದರ್‌ನ ವೈಶಿಷ್ಟ್ಯತೆ, ಇಲ್ಲಿನ ಹಿರಿಮೆ, ಗರಿಮೆಗಳ ಬಗ್ಗೆ ತಿಳಿಯೋಣ ಬನ್ನಿ..!
ಸವದಿಗೆ ಸ್ವರ್ಗದ ಬಾಗಿಲು ಓಪನ್ ಆಗುತ್ತಂತೆ, ಸುರೇಶ್ ಕುಮಾರ್ ಪಾಪದವರಂತೆ! ಸಿದ್ದು ಸಖತ್ ಕಾಮಿಡಿ