Published : Dec 06, 2021, 10:07 AM ISTUpdated : Dec 06, 2021, 10:12 AM IST
ಒಮಿಕ್ರಾನ್ (Omicron Variant) ಎದುರಿಸಲು ಗದಗದಲ್ಲಿ (Gadag) ಮಾಡ್ಯುಲರ್ (Moduler) ಆಸ್ಪತ್ರೆಯೊಂದನ್ನು ತೆರೆಯಲಾಗಿದೆ. ಅತ್ಯಾಧುನಿಕ ಸೌಲಭ್ಯವುಳ್ಳ 100 ಬೆಡ್‌ಗಳ ಆಸ್ಪತ್ರೆ ಇದಾಗಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ 30 ದಿನಗಳಲ್ಲಿ ಆಸ್ಪತ್ರೆಯನ್ನು ರೆಡಿ ಮಾಡಲಾಗಿದೆ.
ಬೆಂಗಳೂರು (ಡಿ. 06): ಒಮಿಕ್ರಾನ್ (Omicron Variant) ಎದುರಿಸಲು ಗದಗದಲ್ಲಿ (Gadag) ಮಾಡ್ಯುಲರ್ (Moduler) ಆಸ್ಪತ್ರೆಯೊಂದನ್ನು ತೆರೆಯಲಾಗಿದೆ.
ಅತ್ಯಾಧುನಿಕ ಸೌಲಭ್ಯವುಳ್ಳ 100 ಬೆಡ್‌ಗಳ ಆಸ್ಪತ್ರೆ ಇದಾಗಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ 30 ದಿನಗಳಲ್ಲಿ ಆಸ್ಪತ್ರೆಯನ್ನು ರೆಡಿ ಮಾಡಲಾಗಿದೆ. ಬೆಡ್‌ಗಳಿಗೆ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದೆ. 20 ಬೆಡ್‌ಗಳಿಗೆ ಒಬ್ಬ ವೈದ್ಯರು, 10 ಬೆಡ್‌ಗಳಿಗೆ ಸಿಬ್ಬಂದಿಗಳನ್ನು ನೇಮಿಸಲಾಗಿದೆ.