ಮಕ್ಕಳ ಮೇಲೆ ಕೊರೊನಾ 3 ನೇ ಅಲೆ ಭೀತಿ ಶುರುವಾಗಿದೆ. 'ಆರೋಗ್ಯ ನಂದನ' ಹೆಸರಿನಲ್ಲಿ ಹೊಸ ಯೋಜನೆ ತರುವುದಾಗಿ ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.
ಬೆಂಗಳೂರು (ಆ. 17): ಮಕ್ಕಳ ಮೇಲೆ ಕೊರೊನಾ 3 ನೇ ಅಲೆ ಭೀತಿ ಶುರುವಾಗಿದೆ. 'ಆರೋಗ್ಯ ನಂದನ' ಹೆಸರಿನಲ್ಲಿ ಹೊಸ ಯೋಜನೆ ತರುವುದಾಗಿ ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ. ಎಲ್ಲಾ ಮಕ್ಕಳಿಗೆ ಕೋವಿಡ್ ತಪಾಸಣೆಗೆ ಯೋಜನೆ, ಮಕ್ಕಳಿಗೆ ಪೌಷ್ಠಿಕ ಆಹಾರ ವಿತರಿಸಲು ಕ್ರಮ, 30 ಜಿಲ್ಲೆಗಳಲ್ಲಿ ತಾಂತ್ರಿಕ ಸಲಹಾ ಸಮಿತಿ ನೇಮಕ ಗುರಿಯನ್ನು ಈ ಯೋಜನೆಯಲ್ಲಿ ಹೊಂದಲಾಗಿದೆ.