ಕೊರೊನಾ ನಿರ್ಲಕ್ಷ್ಯ ಮಾಡಿದರೆ, ಬೆಂಗಳೂರಿನಲ್ಲಿ ವೆಂಟಿಲೇಟರ್ ಸಿಗಲ್ಲ ನೋಡಿ.!

Apr 11, 2021, 11:46 AM IST

ಬೆಂಗಳೂರು (ಏ. 11): ಬೆಂಗಳೂರಿನಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ನಿರ್ಲಕ್ಷ್ಯ ಮಾಡಿದರೆ ಅಪಾಯವನ್ನು ಆಹ್ವಾನಿಸಿದಂತಾಗುವುದು. ಸೋಂಕು ಪ್ರಮಾಣ ಹೆಚ್ಚಾಗುತ್ತಿದೆ, ವೆಂಟಿಲೇಟರ್ ಕೊರತೆ ಉಂಟಾಗಿದೆ. ಮೂರು ಮೂರು ಆಸ್ಪತ್ರೆ ಸುತ್ತಿದರೂ, ವೆಂಟಿಲೇಟರ್ ಸಿಗದೇ ಕೊನೆಗೆ ಮಹಾವೀರ್ ಜೈನ್ ಆಸ್ಪತ್ರೆಯಲ್ಲಿ ಯುವಕನೊಬ್ಬ ಮೃತಪಟ್ಟಿದ್ಧಾನೆ. ಕೊರೊನಾ ಸೋಂಕಿತನಿಗೆ ಬೆಡ್ ಕೊಡದೇ ಇದ್ದುದ್ದಕ್ಕಾಗಿ ಮಹಾವೀರ್ ಜೈನ್ ಆಸ್ಪತ್ರೆಗೆ ಬಿಬಿಎಂಪಿ ನೊಟೀಸ್ ನೀಡಿದೆ. 

ಕೊರೊನಾ ಕರ್ಫ್ಯೂ ಬ್ರೇಕ್ ಮಾಡಿದ ಜಮೀರ್, ಜನರಿಗೊಂದು, ಜನಪ್ರತಿನಿಧಿಗಳಿಗೊಂದು ನ್ಯಾಯನಾ?