- ಮನೆಯವರಿಗೆ ಕೊರೊನಾ ಬರುತ್ತೆ ಅಂತ ತರಿಕೆರೆಯಲ್ಲಿ ನಿವೃತ್ತ ಉಪತಹಶೀಲ್ದಾರ್ ಆತ್ಮಹತ್ಯೆ
- ತರಿಕೆರೆಯಲ್ಲಿ ಈ ಘಟನೆ
- ನಿವೃತ್ತ ಉಪತಹಶೀಲ್ದಾರ್ ಸೋಮನಾಯಕ್ ಆತ್ಮಹತ್ಯೆ
ಬೆಂಗಳೂರು (ಮೇ. 10): ಮನೆಯವರಿಗೆ ಕೊರೊನಾ ಬರುತ್ತೆ ಅಂತ ತರಿಕೆರೆಯಲ್ಲಿ ನಿವೃತ್ತ ಉಪತಹಶೀಲ್ದಾರ್ ಸೋಮನಾಯಕ್ ಎಂಬುವವರು ಕಾರಿನಲ್ಲಿ ಶೂಟ್ ಮಾಡಿಕೊಂಡಿದ್ದಾರೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಕೊರೊನಾ ಹುಟ್ಟಿಸಿರುವ ಭಯ ಯಾವ ರೀತಿ ಎಂದು ಇದರಲ್ಲೇ ಅರ್ಥವಾಗುತ್ತದೆ.