ಸರ್ಕಾರದ ಮುಂದೆ 10 ಜಿಲ್ಲೆಗಳ ಪಟ್ಟಿ; ಯಾವ ಕ್ಷಣದಲ್ಲಾದ್ರೂ ಸೀಲ್‌ಡೌನ್ ಘೋಷಣೆ ಸಾಧ್ಯತೆ

Apr 11, 2020, 12:08 PM IST

ಕೊರೋನಾ ಮಾಹಾಮಾರಿ ವಿರುದ್ಧ ಸೀಲ್‌ಡೌನ್ ಸಮರ ಮುಂದುವರೆದಿದೆ. ರಾಜ್ಯ ಸರ್ಕಾರದ ಕೈಯಲ್ಲಿ ಕೊರೋನಾ ಡೇಂಜರ್ ಜಿಲ್ಲೆಗಳ ಪಟ್ಟಿಯಿದೆ. ಯಾವಾಗ ಬೇಕಿದ್ದರೂ ನಿಮ್ಮ ಜಿಲ್ಲೆಗೂ ಅಧಿಕೃತ ಸೀಲ್ ಬೀಳಬಹುದು.

ಪಾದರಾಯನಪುರ, ಬಾಪೂಜಿನಗರ ಸೀಲ್ ಡೌನ್; ಇವತ್ತಿನ ಚಿತ್ರಣ ಹೀಗಿದೆ ನೋಡಿ!

ಈಗಾಗಲೇ ಹತ್ತು ಡೇಂಜರ್ ಜಿಲ್ಲೆಗಳ ಪಟ್ಟಿ ಮಾಡಿದೆ ಸರ್ಕಾರ. ಯಾವ ಕ್ಷಣದಲ್ಲಾದ್ರೂ ಸೀಲ್‌ಡೌನ್ ಘೋಷಣೆ ಅಗಬಹುದು. ಸೀಲ್ ಡೌನ್ ಆದ್ರೆ ಮನೆಯಿಂದ ಹೊರಗೆ ಬರುವಂತಿಲ್ಲ. ಒಂದು ವೇಳೆ ಹೊರ ಬಂದರೆ 2 ವರ್ಷ ಜೈಲು ಖಾಯಂ.