ಬೆಂಗಳೂರಿನ ಪಾದರಾಯನಪುರ, ಬಾಪೂಜಿನಗರ ಆಯ್ತು ಇದೀಗ ಜೆಜೆ ನಗರ ಸೀಲ್‌ಡೌನ್ ಆಗಿದೆ. ಬೆಂಗಳೂರಿನ ಕೆಲವು ಹಾಟ್‌ಸ್ಪಾಟ್‌ಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಹೀಗೆ ಮಾಡುವುದರಿಂದ ಬಹುಬೇಗ ಕೊರೋನಾವನ್ನು ನಿಯಂತ್ರಣಕ್ಕೆ ತರಬಹುದಾಗಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದ್ದಾರೆ.
ಬೆಂಗಳೂರು (ಏ. 11): ಪಾದರಾಯನಪುರ, ಬಾಪೂಜಿನಗರ ಆಯ್ತು ಇದೀಗ ಜೆಜೆ ನಗರ ಸೀಲ್‌ಡೌನ್ ಆಗಿದೆ. ಬೆಂಗಳೂರಿನ ಕೆಲವು ಹಾಟ್‌ಸ್ಪಾಟ್‌ಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಹೀಗೆ ಮಾಡುವುದರಿಂದ ಬಹುಬೇಗ ಕೊರೋನಾವನ್ನು ನಿಯಂತ್ರಣಕ್ಕೆ ತರಬಹುದಾಗಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದ್ದಾರೆ.