ಮಹಾರಾಷ್ಟ್ರದಿಂದ ನಿತ್ಯ ಬರುತ್ತಿರುವ ಕೊರೊನಾ ಚಂಡಮಾರುತಕ್ಕೆ ಸೋಂಕಿತರ ಸಂಖ್ಯೆ ದ್ವಿಗುಣ, ತ್ರಿಗುಣವಾಗುತ್ತಿದ್ದು ಕರುನಾಡನ್ನು ಭಯಬೀಳಿಸತೊಡಗಿದೆ. ವಿಶ್ವದ ಸೋಂಕಿತರ ಪಟ್ಟಿಯಲ್ಲಿ ಭಾರತ 6 ನೇ ಸ್ಥಾನಕ್ಕೆ ಜಂಪ್ ಅಗಿದೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 10 600 ಪಾಸಿಟೀವ್ ಕೇಸ್‌ಗಳು ಪತ್ತೆಯಾಗಿವೆ. ದಿನಂಪ್ರತಿ ಸೋಂಕಿನಲ್ಲಿ ಭಾರತ 3 ನೇ ಸ್ಥಾನದಲ್ಲಿದೆ.
ಬೆಂಗಳೂರು (ಜೂ. 06): ಮಹಾರಾಷ್ಟ್ರದಿಂದ ನಿತ್ಯ ಬರುತ್ತಿರುವ ಕೊರೊನಾ ಚಂಡಮಾರುತಕ್ಕೆ ಸೋಂಕಿತರ ಸಂಖ್ಯೆ ದ್ವಿಗುಣ, ತ್ರಿಗುಣವಾಗುತ್ತಿದ್ದು ಕರುನಾಡನ್ನು ಭಯಬೀಳಿಸತೊಡಗಿದೆ. ವಿಶ್ವದ ಸೋಂಕಿತರ ಪಟ್ಟಿಯಲ್ಲಿ ಭಾರತ 6 ನೇ ಸ್ಥಾನಕ್ಕೆ ಜಂಪ್ ಅಗಿದೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 10 600 ಪಾಸಿಟೀವ್ ಕೇಸ್‌ಗಳು ಪತ್ತೆಯಾಗಿವೆ. ದಿನಂಪ್ರತಿ ಸೋಂಕಿನಲ್ಲಿ ಭಾರತ 3 ನೇ ಸ್ಥಾನದಲ್ಲಿದೆ.
ಲಾಕ್‌ಡೌನ್ ಸಡಿಲಗೊಳ್ಳುತ್ತಿದ್ದಂತೆ ದೇಶದಲ್ಲಿ ಕೊರೊನಾ ಅಬ್ಬರ ಅಧಿಕವಾಗಿದ್ದು ಒಂದೇ ವಾರದಲ್ಲಿ 61 ಸಾವಿರಕ್ಕೆ ಏರಿಕೆಯಾಗಿದೆ. ಒಂದು ವೇಳೆ ಸೋಂಕು ಇದೇ ರೀತಿ ಏರಿಕೆಯಾದರೆ ಮತ್ತೆ ಲಾಕ್‌ಡೌನ್ ಅನಿವಾರ್ಯ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.