- ಮಕ್ಕಳ ಮೇಲೆ ಕೊವ್ಯಾಕ್ಸಿನ್ ಕ್ಲಿನಿಕಲ್ ಟ್ರಯಲ್
- ಚೆಲುವಾಂಬಾ ಆಸ್ಪತ್ರೆಯಲ್ಲಿ 60 ಮಕ್ಕಳ ಮೇಲೆ ಪ್ರಯೋಗ
- ಕ್ಲಿನಿಕಲ್ ಟ್ರಯಲ್ ಬಗ್ಗೆ ವೈದ್ಯರಿಂದ ವಿವರಣೆ
ಮೈಸೂರು (ಮೇ. 31): 3 ಅಲೆಗೂ ಮುನ್ನವೇಹೆಚ್ಚಳವಾಗುತ್ತಿದೆ. ಮಕ್ಕಳಿಗೆ ವ್ಯಾಕ್ಸಿನ್ ಇಲ್ಲದೇ ಇರುವುದರಿಂದ ಸೋಂಕು ಹೆಚ್ಚಳವಾಗುವ ಅಪಾಯ ಜಾಸ್ತಿ ಎಂದು ತಜ್ಞರು ಹೇಳಿದ್ದಾರೆ. ಚೆಲುವಾಂಬ ಆಸ್ಪತ್ರೆಯಲ್ಲಿ 60 ಮಕ್ಕಳ ಮೇಲೆ ಕೋವ್ಯಾಕ್ಸಿನ್ ಪ್ರಯೋಗಕ್ಕೆ ನಿರ್ಧರಿಸಲಾಗಿದೆ. ಕ್ಲಿನಿಕಲ್ ಟ್ರಯಲ್ ಬಗ್ಗೆ ಡಾ. ಪ್ರದೀಪ್, ಡಾ. ಪ್ರಶಾಂತ್ ವಿವರಿಸಿದ್ದಾರೆ.