Nov 10, 2021, 7:51 PM IST
ಬೆಂಗಳೂರು, (ನ.10): ಕಾಂಗ್ರೆಸ್ ಸರ್ಕಾರ ಟಿಪ್ಪು ಜಯಂತಿಯನ್ನು ಜಾರಿಗೆ ತಂದಿದ್ದು, ಇಂದು (ನ.10) ಮುಸ್ಲಿಮರು ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡಿದ್ದಾರೆ.
'ಟಿಪ್ಪು ಜಯಂತಿ ರಾಜಕೀಯಗೋಸ್ಕರ, ಮುಸ್ಲಿಂ ಸಮುದಾಯದವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಲಿ'
ಆದ್ರೆ, ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮುಸ್ಲಿಂ ಸಮುದಾಯದ ಮುಖಂಡ ಸಿ.ಎಂ ಇಬ್ರಾಹಿಂ ಅವರೇ ಟಿಪ್ಪು ಜಯಂತಿಯನ್ನು ವಿರೋಧ ಮಾಡಿದ್ದಾರೆ. ಹಾಗಾದ್ರೆ, ಇಬ್ರಾಹಿಂ ಏನೆಲ್ಲಾ ಮಾತನಾಡಿದ್ದಾ ಎನ್ನುವುದನ್ನು ಅವರ ಬಾಯಿಂದಲೇ ಕೇಳಿ.