Hubballi-Dharwad Corporation: ಚುನಾವಣೆಯಾಗಿ 4 ತಿಂಗಳಾದ್ರೂ ಆಗದ ಮೇಯರ್-ಉಪಮೇಯರ್ ಆಯ್ಕೆ

Hubballi-Dharwad Corporation: ಚುನಾವಣೆಯಾಗಿ 4 ತಿಂಗಳಾದ್ರೂ ಆಗದ ಮೇಯರ್-ಉಪಮೇಯರ್ ಆಯ್ಕೆ

Published : Jan 28, 2022, 05:14 PM ISTUpdated : Jan 28, 2022, 05:32 PM IST

ಹುಬ್ಬಳ್ಳಿ ಧಾರವಾಡ  (Hubballi Dharwad) ಮಹಾನಗರ ಪಾಲಿಕೆ ರಾಜ್ಯದಲ್ಲಿ ಎರಡನೇ ಮಹಾನಗರ ಪಾಲಿಕೆಯಾಗಿ ಹೊರಹೊಮ್ಮಿದೆ. ಆದರೆ  ಚುಣಾವಣೆಯಾಗಿ 4 ತಿಂಗಳಾದ್ರೂ ಇನ್ನೂ ಮೇಯರ್ ಉಪಮೇಯರ್ ಆಯ್ಕೆ‌ಯಾಗದಿದ್ದಕ್ಕೆ ಪಾಲಿಕೆಯ ಸದ್ಯಸ್ಯರು ಸೇರಿದಂತೆ ಕಾಂಗ್ರೆಸ್ ನಾಯಕರು ಪಾಲಿಕೆಯ ಮುಂದೆ ಅಣುಕು ಪ್ರದರ್ಶನ ಮಾಡಿದ್ದಾರೆ.

ಬೆಂಗಳೂರು (ಜ. 28): ಹುಬ್ಬಳ್ಳಿ ಧಾರವಾಡ  (Hubballi Dharwad) ಮಹಾನಗರ ಪಾಲಿಕೆ ರಾಜ್ಯದಲ್ಲಿ ಎರಡನೇ ಮಹಾನಗರ ಪಾಲಿಕೆಯಾಗಿ ಹೊರಹೊಮ್ಮಿದೆ. ಆದರೆ  ಚುಣಾವಣೆಯಾಗಿ 4 ತಿಂಗಳಾದ್ರೂ ಇನ್ನೂ ಮೇಯರ್ ಉಪಮೇಯರ್ ಆಯ್ಕೆ‌ಯಾಗದಿದ್ದಕ್ಕೆ ಪಾಲಿಕೆಯ ಸದ್ಯಸ್ಯರು ಸೇರಿದಂತೆ ಕಾಂಗ್ರೆಸ್ ನಾಯಕರು ಪಾಲಿಕೆಯ ಮುಂದೆ ಅಣುಕು ಪ್ರದರ್ಶನ ಮಾಡಿದ್ದಾರೆ.

ಕಳೆದ‌ ನಾಲ್ಕು ತಿಂಗಳಿಂದ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಉಪ ಮೇಯರ್ ಆಯ್ಕೆಯನ್ನ ಮಾಡದಿದ್ದಕ್ಕೆ ಕಾಂಗ್ರೆಸ್ ವಾರ್ಡ ಸದಸ್ಯರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಸ್ವಯಂ ಘೋಷಿತವಾಗಿ ಮೇಯರ್ ಆಗಿ ಜಗದೀಶ್ ಶೆಟ್ಟರ್ ಮತ್ತು ಉಪ ಮೇಯರ್ ಆಗಿ ಅರವಿಂದ ಬೆಲ್ಲದ ಅವರನ್ನ‌ ಆಯ್ಕೆ ಮಾಡಿದ್ದಾರೆ. ಇನ್ನು ಹೊಸದಾಗಿ ಆಯ್ಕೆಯಾದ ಮೇಯರ್, ಉಪ ಮೇಯರ್ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಪಾಲಿಕೆಯಲ್ಲಿ 82 ವಾರ್ಡಗಳಲ್ಲಿ 39 ಬಿಜೆಪಿ, 34 ಕಾಂಗ್ರೆಸ್, 03 ಎಂಐಎಂ, 1 ಜೆಡಿಎಸ್, ಪಕ್ಷೇತರ 6 ಸೇರಿದಂತೆ 82 ವಾರ್ಡಗಳಲ್ಲಿ ಸದಸ್ಯರು ಆಯ್ಕೆರಾಗಿದ್ದಾರೆ. 

ಇನ್ನು ಹುಬ್ಬಳ್ಳಿ_ಧಾರವಾಡ ಅವಳಿ ನಗರದಲ್ಲಿ ಕಳೆದ ಐದು ತಿಂಗಳಿಂದ 82 ವಾರ್ಡ್‌ಗಳ ಸದಸ್ಯರು ಆಯ್ಕೆಯಾಗಿದ್ದಾರೆ. ಆದರೆ ಇದುವರೆಗೂ ಮೇಯರ್ ಉಪ ಮೇಯರ್ ಆಯ್ಕೆಯಾಗಿಲ್ಲ. ಅದಕ್ಕೆ‌ ಇಂದು ಸದಸ್ಯರುಗಳು ಸೇರಿ,  ಅಣುಕು ಪ್ರದರ್ಶನ ಮಾಡಿ, ಮಾಜಿ ಸಿಎಂ ಜಗದೀಶ ಶೆಟ್ಡರ ಅವರನ್ನ ಮೇಯರ್ ಆಗಿ ಆಯ್ಕೆ ಮಾಡಿ, ಉಪ ಮೇಯರ್ ಆಗಿ ಶಾಸಕ ಅರವಿಂದ ಬೆಲ್ಲದ ಅವರನ್ನ ಆಯ್ಕೆ ಮಾಡಿ ಅಧಿಕಾರವನ್ನ ಕೊಟ್ಟಿದ್ಧಾರೆ. ಇನ್ನಾದರೂ ಎಚ್ಚೆತ್ತುಕ್ಕೊಂಡು ಬಿಜೆಪಿ ನಾಯಕರುಗಳು ಮೇಯರ್ ಉಪಮೇಯರ್ ಆಯ್ಕೆ ಮಾಡಬೇಕಿದೆ. ಜೊತೆಗೆ ಸದಸ್ಯರಿಗೆ ಅಧಿಕಾರವನ್ನ ಕೊಡಬೇಕಾಗಿದೆ. 

81:52ಹೆಲ್ತ್‌ಕೇರ್ ಎಕ್ಸಲೆನ್ಸ್ ಅವಾರ್ಡ್: 40 ಮಂದಿ ಸಾಧಕ ಸಾಧಕ ವೈದ್ಯರಿಗೆ ಸನ್ಮಾನದ ಕಿರೀಟ
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
Read more