ಸಣ್ಣ ವಯಸ್ಸಿನಲ್ಲೇ ಹೃದಯಾಘಾತ ಕಾಡಿದ್ಯಾಕೆ? ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿ ಮಾತುಗಳಿವು!

Jun 8, 2020, 2:57 PM IST

ಬೆಂಗಳೂರು (ಜೂ. 08): ಸ್ಯಾಂಡಲ್‌ವುಡ್ ನಟ, 'ಗಂಡೆದೆ' ವೀರ, ವರದನಾಯಕ ಚಿರು ಸರ್ಜಾ ಹೃದಯಾಘಾತದಿಂದ ಸಾವನ್ನಪ್ಪಿರುವುದು ಯಾರೂ ಸಹಿಸಲಾರದ ವಿಚಾರ. ಚಿರು ಇನ್ನಿಲ್ಲ ಎಂಬುದನ್ನೂ ಈಗಲೂ ನಂಬಲಾರದ ಸ್ಥಿತಿ. ಅವರ ಕುಟುಂಬದವರ, ಪತ್ನಿ ಆಕ್ರಂದನ ಕರುಳು ಕಿತ್ತು ಬರುವಂತಿದೆ. ಯಾವತ್ತೂ ಚಿರುಗೆ ಹೃದಯ ಸಂಬಂಧಿ ರೋಗಗಳು ಕಾಣಿಸಿಕೊಂಡಿದ್ದೇ ಇಲ್ಲ. ಇಷ್ಟು ಸಣ್ಣ ವಯಸ್ಸಿಗೆ ಹೃದಯಾಘಾತ ಕಾಡಿದ್ಯಾಕೆ? ಯಾಕ್ಹೀಗೆ ದಿಢೀರನೇ ಹೃದಯಾಘಾತವಾಗುತ್ತೆ? ಇವೆಲ್ಲದರ ಬಗ್ಗೆ ಹೃದಯತಜ್ಞೆ ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 

'ಇದು ನಿಜಾನಾ ಸುಳ್ಳಾ?ನಾವು ಜೊತೆಗೇ ಬೆಳೆದದ್ದು, ಅದೆಲ್ಲಾ?'