Apr 5, 2021, 3:44 PM IST
ಬೆಂಗಳೂರು (ಏ. 05): ದಿನೇ ದಿನೇ ಬೇರೆ ಬೇರೆ ತಿರುವು ಪಡೆಯುತ್ತಿರುವ ಸೀಡಿ ಪ್ರಕರಣದ ಬಗ್ಗೆ ಹೊಸ ಹೊಸ ವಿಚಾರಗಳು ಹೊರ ಬರುತ್ತಿದೆ. ಇಂದು ಎಸ್‌ಐಟಿ ವಿಚಾರಣೆಗೆ ಹಾಜರಾದ ಯುವತಿ, ಜಾರಕಿಹೊಳಿ ಸೀಡಿ ಮಾಡಿದ್ದು ನಾನೇ ಎಂದು ಒಪ್ಪಿಕೊಂಡಿದ್ದಾಳೆ. ಮುಂದೆ ಜಾರಕಿಹೊಳಿ ಕೈ ಕೊಡ್ತಾರೆ ಎಂಬ ಭಯದಿಂದ ಸೀಡಿ ಮಾಡಿದೆ ಎಂದು ಒಪ್ಪಿಕೊಂಡಿದ್ದಾಳೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ.