ಸೀಡಿ ಲೇಡಿ ಕುಟುಂಬದ ಬೆನ್ನಿಗೆ ವಾಲ್ಮೀಕಿ ಗುರುಪೀಠದ ಸ್ವಾಮೀಜಿ ನಿಂತಿದ್ದಾರೆ. ಸೀಡಿ ಲೇಡಿ ಕುಟುಂಬ ವಾಸವಿದ್ದ ನಿವಾಸಕ್ಕೆ ದಾವಣಗೆರೆ ಜಿಲ್ಲೆ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮಿಜಿ ಭೇಟಿ ನೀಡಿದ್ದಾರೆ.
ಬೆಂಗಳೂರು (ಮಾ. 30): ಸೀಡಿ ಲೇಡಿ ಕುಟುಂಬದ ಬೆನ್ನಿಗೆ ವಾಲ್ಮೀಕಿ ಗುರುಪೀಠದ ಸ್ವಾಮೀಜಿ ನಿಂತಿದ್ದಾರೆ. ಸೀಡಿ ಲೇಡಿ ಕುಟುಂಬ ವಾಸವಿದ್ದ ನಿವಾಸಕ್ಕೆ ದಾವಣಗೆರೆ ಜಿಲ್ಲೆ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮಿಜಿ ಭೇಟಿ ನೀಡಿದ್ದಾರೆ. ಈ ಹಿಂದೆ ಜಾರಕಿಹೊಳಿ ನಿವಾಸಕ್ಕೂ ಭೇಟಿ ನೀಡಿದ್ದರು. ಹಾಗಾಗಿ ಈ ಭೇಟಿ ಬೇರೆ ಅರ್ಥವನ್ನೇ ಪಡೆದುಕೊಂಡಿದೆ.