ಸೀಡಿ ಲೇಡಿ ಕೇಸ್‌ನಲ್ಲಿ ಯುವತಿ ಹೇಳಿಕೆಯಿಂದಾದ ಮುಜುಗರದಿಂದ ತಪ್ಪಿಸಿಕೊಳ್ಳಲು ಬಿಜೆಪಿ ಅಂತರ ಕಾಯ್ದುಕೊಂಡಿದೆ. ಜಾರಕಿಹೊಳಿ ಬೆಂಬಲಕ್ಕೆ ನಿಲ್ಲಲು ಬಿಜೆಪಿಯಲ್ಲೇ ಒಮ್ಮತ ಮೂಡಿಲ್ಲ. ತನಿಖೆ, ಬಂಧನ ವಿಚಾರದಲ್ಲೂ ಬಿಜೆಪಿ ಮಧ್ಯಪ್ರವೇಶಿಸಿಲ್ಲ.
ಬೆಂಗಳೂರು (ಮಾ. 31): ಸೀಡಿ ಲೇಡಿ ಕೇಸ್‌ನಲ್ಲಿ ಯುವತಿ ಹೇಳಿಕೆಯಿಂದಾದ ಮುಜುಗರದಿಂದ ತಪ್ಪಿಸಿಕೊಳ್ಳಲು ಬಿಜೆಪಿ ಅಂತರ ಕಾಯ್ದುಕೊಂಡಿದೆ. ಜಾರಕಿಹೊಳಿ ಬೆಂಬಲಕ್ಕೆ ನಿಲ್ಲಲು ಬಿಜೆಪಿಯಲ್ಲೇ ಒಮ್ಮತ ಮೂಡಿಲ್ಲ. ತನಿಖೆ, ಬಂಧನ ವಿಚಾರದಲ್ಲೂ ಬಿಜೆಪಿ ಮಧ್ಯಪ್ರವೇಶಿಸಿಲ್ಲ. ನಾಯಕರೂ ಕೂಡಾ ಹೇಳಿಕೆ ಕೊಡುತ್ತಿಲ್ಲ. ಅಂತರ ಕಾಯ್ದುಕೊಂಡಿದ್ದಾರೆ.