ಸಿಂದಗಿಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪೈಪೋಟಿಗೆ ಬಿದ್ದಿವೆ. ಪ್ರಬಲ ಸಮುದಾಯಗಳ ಮುಖಂಡರ ಜೊತೆ ಮಾತುಕತೆ ನಡೆಸಲಾಗಿದೆ.
ಬೆಂಗಳೂರು (ಅ. 26): ಸಿಂದಗಿಯಲ್ಲಿ (Sindagi) ಕಾಂಗ್ರೆಸ್ ಹಾಗೂ ಬಿಜೆಪಿ ಪೈಪೋಟಿಗೆ ಬಿದ್ದಿವೆ. ಪ್ರಬಲ ಸಮುದಾಯಗಳ ಮುಖಂಡರ ಜೊತೆ ಮಾತುಕತೆ ನಡೆಸಲಾಗಿದೆ. ಜಾತಿ ಸಮಾವೇಶಗಳನ್ನು ನಡೆಸಲಾಗಿದೆ.
ಬಂಜಾರ ಹಾಗೂ ಕುರುಬ ಮತದಾರರು ಈ ಭಾಗದಲ್ಲಿ ಪ್ರಬಲವಾಗಿದೆ. ಅತ್ತ ಹಾನಗಲ್‌ನಲ್ಲಿಯೂ ಕೂಡಾ ಪ್ರಚಾರ ಜೋರಾಗಿದೆ. ಬಿಜೆಪಿಗೆ ಸಡ್ಡು ಹೊಡೆಯಲು ಕಾಂಗ್ರೆಸ್ 'ಆಪತ್ಬಾಂಧವ ಮಾನೆ' ಅಸ್ತ್ರ ಪ್ರಯೋಗಿಸಿದೆ.