ಮಾಸ್ಕ್ ಹಾಕದೇ ಬಸ್ ಹತ್ತಿದರೆ, ಬಸ್‌ನಲ್ಲೂ ದಂಡ ಬೀಳುತ್ತದೆ. ಚೆಕ್ಕಿಂಗ್ ಇನ್ಸ್‌ಪೆಕ್ಟರ್ 100 ರೂ ದಂಡ ವಿಧಿಸುತ್ತಾರೆ.
ಬೆಂಗಳೂರು (ನ. 02): ಮಾಸ್ಕ್ ಹಾಕದೇ ಬಸ್ ಹತ್ತಿದರೆ, ಬಸ್‌ನಲ್ಲೂ ದಂಡ ಬೀಳುತ್ತದೆ. ಚೆಕ್ಕಿಂಗ್ ಇನ್ಸ್‌ಪೆಕ್ಟರ್ 100 ರೂ ದಂಡ ವಿಧಿಸುತ್ತಾರೆ. ಇದರ ದುರುಪಯೋಗ ಆಗಬಾರದು, ಸುಖಾಸುಮ್ಮನೆ ದಂಡ ವಿಧಿಸುವುದನ್ನು ತಡೆಯಲು ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇನ್ಮುಂದೆ ಬಸ್ ಹತ್ತುವಾಗ ಮಾಸ್ಕ್ ಬಗ್ಗೆ ಇರಲಿ ಎಚ್ಚರ..!