May 27, 2022, 11:14 AM IST
ಬೆಂಗಳೂರು(ಮೇ.27): ಸಾರಿಗೆ ಸಚಿವ ಬಿ. ಶ್ರೀರಾಮುಲು ನೋಡಲೇಬೇಕಾದ ಸುದ್ದಿ ಇದು. ಹೌದು, ಅಮಾಯಯ ಜೀವಗಳಿಗೆ ಬೆಲೇನೇ ಇಲ್ವಾ?. ಅಧಿಕಾರಿಗಳೇ ನಿಮ್ಮ ಗುಜರಿ ಐಡಿಯಾದಿಂದ ಇನ್ನೆಷ್ಟು ಬಲಿ ಬೇಕು?. ಬೆಂಗಳೂರಿಲ್ಲಿ ಕಡಿಮೆ ದರಕ್ಕೆ ಸಿಗುತ್ತೆ ಬಸ್. ಬೈಕ್‌ಗಿಂತಲೂ ಬಸ್ ದರ ಕಡಿಮೆ ಇದೆ. ಹೌದು, ಬಿಎಂಟಿಸಿ ಸ್ಕ್ರಾಪ್ ಬಸ್‌ಗಳ ಮಾರಾಟಕ್ಕೆ ಸಿದ್ಧತೆ ನಡೆದಿದೆ. ಒಂದು ಲಕ್ಷ ರೂಪಾಯಿಗೆ ಬಿಎಂಟಿಸಿ ಬಸ್ ಮಾರಾಟ ಮಾಡಲು ಸಿದ್ಧತೆ ನಡೆದಿದೆ. ವಾಯುವ್ಯ ಸಾರಿಗೆಗೆ ಬಿಎಂಟಿಸಿ ಬಸ್‌ಗಳನ್ನ ಸೇಲ್ ಮಾಡಲು ಬಿಎಂಟಿಸಿ ಅಧಿಕಾರಿಗಳು ಪ್ಲಾನ್ ಮಾಡಿದ್ದಾರೆ.
ರಾಜಾಹುಲಿ ಯಡಿಯೂರಪ್ಪ ಪುತ್ರನ ರೋಚಕ ರಾಜನೀತಿ! ಅಖಾಡದಲ್ಲಿ ದಾಳ ಉರುಳಿಸಲು ಸಜ್ಜಾದ ಮರಿಟೈಗರ್!