May 16, 2022, 10:55 AM IST
ಬೆಂಗಳೂರು (ಮೇ.16): ನಡುರಸ್ತೆಯಲ್ಲಿ ಹೊತ್ತು ಉರಿದಿದ್ದ ಬಿಎಂಟಿಸಿ ಬಸ್(BMTC Bus) ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಘಟನೆಗೆ ಟೆಕ್ನಿಕಲ್ ಎಡವಟ್ಟೇ ಕಾರಣ ಅಂತಿದ್ದ ಬಿಎಂಟಿಸಿ ಈಗ ಉಲ್ಟಾ ಹೊಡೆದಿದೆ. ನಿಗಮದಿಂದ 5 ಸಿಬ್ಬಂದಿಗೆ ಬಿಎಂಟಿಸಿ ನೊಟೀಸ್ (Notice) ನೀಡಿದೆ. ಸಿಬ್ಬಂದಿಯ ಕರ್ತವ್ಯ ಲೋಪವೇ ಈ ಘಟನೆಗೆ ಕಾರಣ ಎಂದಿದೆ. ಈ ಘಟನೆಗೆ ಸೂಕ್ತ ಉತ್ತರ ಕೊಡಬೇಕು, ಇಲ್ಲದಿದ್ದಲ್ಲಿ 13 ಲಕ್ಷ ರೂ ದಂಡ ಕಟ್ಟಬೇಕು ಎಂದು ಸೂಚನೆ ನೀಡಲಾಗಿದೆ.
ಬಾಗಲಕೋಟೆ:ಲಾರಿ-ಬೈಕ್ ಡಿಕ್ಕಿ, ಮಗಳ ಮದುವೆ ಸಂಭ್ರಮದಲ್ಲಿದ್ದ ತಂದೆಯ ಸಾವು