ಕೊರೋನಾ ಹಿಮ್ಮೆಟ್ಟಿಸಲು ಟೋಂಕ ಕಟ್ಟಿ ನಿಂತ ಜನನಾಯಕ ರಾಮದುರ್ಗದ ಶಾಸಕ ಮಹದೇವಪ್ಪ ಯಾದವಾಡ, ಇಳಿ ವಯಸ್ಸಿನಲ್ಲಿಯೂ ಉತ್ಸಾಹ, ಹಳ್ಳಿ ಹಳ್ಳಿಗೂ ಭೇಟಿ, ಜನರ ಕಷ್ಟಸುಖ ವಿಚಾರಣೆ, ಜನಜಾಗೃತಿ ಮೂಡಿಸುತ್ತಿದ್ದಾರೆ.
ಬೆಂಗಳೂರು (ಜೂ. 23): ಕೊರೋನಾ ಹಿಮ್ಮೆಟ್ಟಿಸಲು ಟೋಂಕ ಕಟ್ಟಿ ನಿಂತ ಜನನಾಯಕ, ಇಳಿ ವಯಸ್ಸಿನಲ್ಲಿಯೂ ಉತ್ಸಾಹ, ಹಳ್ಳಿ ಹಳ್ಳಿಗೂ ಭೇಟಿ, ಜನರ ಕಷ್ಟಸುಖ ವಿಚಾರಣೆ, ಜನಜಾಗೃತಿ ಮೂಡಿಸುತ್ತಿದ್ದಾರೆ. ಅಗತ್ಯ ಸೇವೆಗಳನ್ನು ಒದಗಿಸುತ್ತಿದ್ದಾರೆ ರಾಮದುರ್ಗದ ಶಾಸಕ ಮಹದೇವಪ್ಪ ಯಾದವಾಡ. ಕೋವಿಡ್ ಸಂಕಷ್ಟ ಕಾಲದಲ್ಲಿ ಇವರ ಜನಸೇವೆ ಹೀಗಿದೆ.