ಕೊರೊನಾ ಕಂಟ್ರೋಲ್‌ಗೆ ಮೌಢ್ಯದ ಮೊರೆ ಹೋದ ಶಾಸಕ. ವಾತಾವರಣ ಶುದ್ಧಿಗೆ ಶಾಸಕ ಅಭಯ್ ಪಾಟೀಲ್ ಹೋಮ ಮಾಡುವ ನೆಪದಲ್ಲಿ ಜಾತ್ರೆ ಮಾಡಿದ್ದಾರೆ.
ಬೆಂಗಳೂರು (ಮೇ. 25): ಕಂಟ್ರೋಲ್‌ಗೆ ಮೌಢ್ಯದ ಮೊರೆ ಹೋದ ಶಾಸಕ. ವಾತಾವರಣ ಶುದ್ಧಿಗೆ ಶಾಸಕ ಅಭಯ್ ಪಾಟೀಲ್ ಹೋಮ ಮಾಡುವ ನೆಪದಲ್ಲಿ ಜಾತ್ರೆ ಮಾಡಿದ್ದಾರೆ. ಬೆಳಗಾವಿ ದಕ್ಷಿಣದ ಪ್ರತಿಬಡಾವಣೆಯಲ್ಲೂ ಹೋಮ ಮಾಡಲಾಗಿದೆ. ಪ್ರತಿ ಮನೆಗಳ ಎದುರು ಹೋಮಕುಂಡ ಸ್ಥಾಪನೆ ಮಾಡಲಾಗಿದೆ.