ಅನಾರೋಗ್ಯದಿಂದ ಮನನೊಂದ ಬಿಜೆಪಿ ಮುಖಂಡ, ಹಾರೋಹಳ್ಳಿಯ ಅನಂತ ರಾಜು (Ananth Raju) ಎಂಬುವವರು ನೇಣಿಗೆ ಶರಣಾಗಿದ್ದಾರೆ. ಸಚಿವ ಎಸ್‌ಟಿ ಸೋಮಶೇಖರ್ (ST Somashekhar) ಜೊತೆ ಗುರುತಿಸಿಕೊಂಡಿದ್ದರು.
ಬೆಂಗಳೂರು (ಮೇ. 13): ಅನಾರೋಗ್ಯದಿಂದ ಮನನೊಂದ ಬಿಜೆಪಿ ಮುಖಂಡ, ಹಾರೋಹಳ್ಳಿಯ ಅನಂತ ರಾಜು (Ananth Raju) ಎಂಬುವವರು ನೇಣಿಗೆ ಶರಣಾಗಿದ್ದಾರೆ. ಸಚಿವ ಎಸ್‌ಟಿ ಸೋಮಶೇಖರ್ (ST Somashekhar) ಜೊತೆ ಗುರುತಿಸಿಕೊಂಡಿದ್ದರು.
ಚಾಲಕನ ನಿಯಂತ್ರಣ ತಪ್ಪಿ ಪೆಟ್ರೋಲ್ ಸಾಗಣೆ ವಾಹನ ಪಲ್ಟಿ, ಪೆಟ್ರೋಲ್ ತುಂಬಿಸಿಕೊಳ್ಳಲು ಬಕೆಟ್, ಕೊಡ ತಂದ ಜನ, ರಾಯಚೂರಿನ ಚಿಕ್ಕಹೊನ್ನಕುಳಿ ಗ್ರಾಮದ ಬಳಿ ಈ ಘಟನೆ ನಡೆದಿದೆ.