Aug 18, 2020, 3:37 PM IST
ಬೆಂಗಳೂರು (ಆ. 18): ಶಾಸಕ ಅಖಂಡ ಶ್ರೀನಿವಾಸ್ ಅಕ್ಕನ ಮಗ ನವೀನ್ ಹಾಕಿದ ಪ್ರಚೋದನಕಾರಿ ಪೋಸ್ಟ್ ಬೆಂಗಳೂರು ಗಲಭೆಗೆ ಕಾರಣವಾಯ್ತು ಅನ್ನೋದು ಗೊತ್ತೇ ಇದೆ. ಯಾರು ಈ ನವೀನ್? ಯಾಕಾಗಿ ಈ ರೀತಿ ಪೋಸ್ಟ್ ಹಾಕಿದ್ದ? ಎಂಬ ಚರ್ಚೆ ಶುರುವಾದ ಬೆನ್ನಲ್ಲೇ ನವೀನ್ ಬಿಜೆಪಿ ಬೆಂಬಲಿಗ, ವೋಟರ್ ಎಂದು ಡಿಕೆಶಿ ಹೇಳಿಕೆ ನೀಡಿದ್ದರು. ಈ ಬಗ್ಗೆ ಸತ್ಯಾಸತ್ಯತೆಯನ್ನ ನಮ್ಮ ಟೀಂ ಬೆನ್ನತ್ತಿದಾಗ ಆಗ ಬಿಜೆಪಿಯವನಲ್ಲ. ಪಕ್ಕಾ ಕಾಂಗ್ರೆಸ್ ಮ್ಯಾನ್ ಎಂದು ತಿಳಿದು ಬಂದಿದೆ. ತನಿಖೆಯಲ್ಲಿ ಆತನೇ ಒಪ್ಪಿಕೊಂಡಿದ್ದಾನೆ. ಈ ಬಗ್ಗೆ ಸುವರ್ಣ ನ್ಯೂಸ್ ಎಕ್ಸ್‌ಕ್ಲೂಸಿವ್ ವಿಚಾರ ಇಲ್ಲಿದೆ ನೋಡಿ..!