ಬೆಂಗಳೂರಿಗೆ ನಿನ್ನೆ ಟೆನ್ಷನ್ ಆದರೆ ಇಂದು ಡಬಲ್ ಟೆನ್ಷನ್ ಶುರುವಾಗಿದೆ. ಎರಡು ಏರಿಯಾದಲ್ಲಿ ರಾಂಡಮ್ ಟೆಸ್ಟ್ ಮುಗಿದಿಲ್ಲ. ಇಂದು 21 ಜನರ ಟೆಸ್ಟ್ ವರದಿ ಇಂದು ಬರಲಿದೆ. ಈ ಟೆಸ್ಟ್ ವರದಿಯನ್ನು ಅಧಿಕಾರಿಗಳು ಎದುರು ನೋಡುತ್ತಿದ್ದಾರೆ.
ಬೆಂಗಳೂರು(ಮೇ.01): ಸಿಲಿಕಾನ್ ಸಿಟಿ ಬೆಂಗಳೂರಿಗೆ ಪಾದರಾಯನಪುರ ಹಾಗೂ ಹೊಂಗಸಂದ್ರ ಅತಿದೊಡ್ಡ ಶಾಕ್ ನೀಡುವ ಸಾಧ್ಯತೆಯಿದೆ. ಎರಡು ಏರಿಯಾಗಳಲ್ಲಿ ಕೊರೋನಾ ಸ್ಫೋಟಗೊಳ್ಳುತ್ತಾ ಎನ್ನುವ ಭೀತಿ ಎದುರಾಗಿದೆ.
ಬೆಂಗಳೂರಿಗೆ ನಿನ್ನೆ ಟೆನ್ಷನ್ ಆದರೆ ಇಂದು ಡಬಲ್ ಟೆನ್ಷನ್ ಶುರುವಾಗಿದೆ. ಎರಡು ಏರಿಯಾದಲ್ಲಿ ರಾಂಡಮ್ ಟೆಸ್ಟ್ ಮುಗಿದಿಲ್ಲ. ಇಂದು 21 ಜನರ ಟೆಸ್ಟ್ ವರದಿ ಇಂದು ಬರಲಿದೆ. ಈ ಟೆಸ್ಟ್ ವರದಿಯನ್ನು ಅಧಿಕಾರಿಗಳು ಎದುರು ನೋಡುತ್ತಿದ್ದಾರೆ.
ಇನ್ನು ಹೊಂಗಸಂದ್ರದಲ್ಲೂ 85 ಜನರಿಗೆ ರಾಂಡಮ್ ಟೆಸ್ಟ್ ಮಾಡಲಾಗಿದ್ದು, ರಿಸಲ್ಟ್ ನಿರೀಕ್ಷಿಸುತ್ತಿದ್ದಾರೆ. ವಿದ್ಯಾಜ್ಯೋತಿ ನಗರದ ಜನರ ಪರೀಕ್ಷೆ ಮುಗಿದಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.