ರಮೇಶ್ ಜಾರಕಿಹೊಳಿ ಸೀಡಿ ತನಿಖೆ ನಡೆಸುತ್ತಿರುವ ಎಸ್‌ಐಟಿ ಕೆಲಸವನ್ನು ಕಮಿಷನರ್ ಕಮಲ್ ಪಂಥ್ ಸಮರ್ಥಿಸಿಕೊಂಡಿದ್ದಾರೆ.
ಬೆಂಗಳೂರು (ಮಾ. 20): ರಮೇಶ್ ಜಾರಕಿಹೊಳಿ ಸೀಡಿ ತನಿಖೆ ನಡೆಸುತ್ತಿರುವ ಎಸ್‌ಐಟಿ ಕೆಲಸವನ್ನು ಕಮಿಷನರ್ ಕಮಲ್ ಪಂಥ್ ಸಮರ್ಥಿಸಿಕೊಂಡಿದ್ದಾರೆ. 'ಕೇಸ್ ಸ್ವಲ್ಪ ಕ್ಲಿಷ್ಟವಾಗಿದೆ. ಹಾಗಾಗಿ ತನಿಖೆ ತಡವಾಗುತ್ತಿದೆ. ಕೋರ್ಟ್‌ಗೆ ಅಗತ್ಯವಿರುವ ಸಾಕ್ಷಿಯನ್ನು ಕಲೆ ಹಾಕಿದ್ದೇವೆ. ತನಿಖೆ ಚುರುಕುಗೊಂಡಿದೆ' ಎಂದು ಕಮಲ್ ಪಂಥ್ ಹೇಳಿದ್ದಾರೆ.