ಚೀನಾ ಕಡೆ ನೋಡಿದ್ದು ಸಾಕು, ಕೊರೋನಾ ಸ್ವಾಬ್ ಟೆಸ್ಟ್ ಕಿಟ್ ಬೆಂಗ್ಳೂರಿನಲ್ಲೇ ತಯಾರು!

2, Jul 2020, 6:38 PM

ಬೆಂಗಳೂರು (ಜು. 02): ಕೊರೋನಾ ಅಬ್ಬರದ ಕಳವಳಕಾರಿ ಸುದ್ದಿಗಳ ನಡುವೆ ಒಂದು ಗುಡ್‌ ನ್ಯೂಸ್ ಹೊರಬಿದ್ದಿದೆ. ಕೊರೋನಾ ಟೆಸ್ಟ್‌ಗೆ ಸ್ವಾಬ್ ಸಂಗ್ರಹಿಸಲು ಬಳಸುವ ಕಿಟ್‌ಗಳು ಇನ್ಮುಂದೆ ಬೆಂಗ್ಳೂರಿನಲ್ಲೇ ತಯಾರಾಗಲಿವೆ.

ಇದನ್ನೂ ನೋಡಿ | ಕೊರೋನಾ ಬೆಡ್ ಸಮಸ್ಯೆ: ಅಂಗೈಯಲ್ಲಿ ಬೆಣ್ಣೆ ಹಿಡ್ಕೊಂಡು ತುಪ್ಪ ಹುಡುಕುವ ಅಧಿಕಾರಿಗಳು! 

ಬೆಂಗ್ಳೂರಿನ ಕಂಪನಿಯೊಂದಕ್ಕೆ ಐಸಿಎಂಆರ್‌ ಅನುಮತಿ ಸಿಕ್ಕಿದ್ದು, ಇನ್ಮುಂದೆ ಚೀನಾ ಕಡೆ ನೋಡುವ ಅಗತ್ಯ ಇಲ್ಲವಾಗಿದೆ. ಖುದ್ದು ಕಂಪನಿಯ ಮುಖ್ಯಸ್ಥರು ಸುವರ್ಣನ್ಯೂಸ್‌ ಜೊತೆ ವಿವರಗಳನ್ನು ಹಂಚಿಕೊಂಡಿದ್ದಾರೆ. ಈ ಸುದ್ದಿ ನೋಡಿ..