ಬ್ಲ್ಯಾಕ್ ಫಂಗಸ್‌ಗೆ ಔಷಧದ ಕೊರತೆ ಎದುರಾದರೆ, ಇನ್ನೊಂದು ಕಡೆ ಬ್ಲ್ಯಾಕ್ ಫಂಗಸ್ ಇಂಜೆಕ್ಷನ್‌ನನ್ನೇ ಕಳುವು ಮಾಡಲಾಗಿದೆ.
ಬೆಂಗಳೂರು (ಜೂ. 02): ಗೆ ಔಷಧದ ಕೊರತೆ ಎದುರಾದರೆ, ಇನ್ನೊಂದು ಕಡೆ ಬ್ಲ್ಯಾಕ್ ಫಂಗಸ್ ಇಂಜೆಕ್ಷನ್‌ನನ್ನೇ ಕಳುವು ಮಾಡಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆಂಪೋಟೆರಿಸಿಸ್ ಬಿ ಔಷಧಿ ಕಳುವಾಗಿದೆ. ಆಸ್ಪತ್ರೆ ಸಿಬ್ಬಂದಿಯೇ ಔಷಧ ಕಳುವು ಮಾಡಿರುವ ಶಂಕೆ ವ್ಯಕ್ತವಾಗಿದೆ.