ಕೊರೋನಾ ಅರಿವು ಮೂಡಿಸುವ ನಿಟ್ಟಿನಲ್ಲಿ ಮಾರ್ಚ್ 22ರಂದು ಬೆಳಗ್ಗೆ 07ರಿಂದ ಸಂಜೆ 9ರ ವರೆಗೆ ದೇಶಾದ್ಯಂತ 'ಜನತಾ ಕರ್ಫ್ಯೂ' ಎನ್ನುವ ಆಂದೋಲನ ಘೋಷಣೆ ಮಾಡಿದ್ದಾರೆ.
ಬೆಂಗಳೂರು(ಮಾ.20): ಇಡೀ ಜಗತ್ತಿಗೆ ಕಂಠಕವಾಗಿ ಪರಿಣಮಿಸಿರುವ ಕೊರೋನಾ ವೈರಸ್ ತಡೆಯಲು ಪ್ರಧಾನಿ ನರೇಂದ್ರ ಮೋದಿ ಜನತಾ ಕರ್ಫ್ಯೂಗೆ ಕರೆ ನೀಡಿದ್ದಾರೆ. ಮೋದಿ ಕರೆಗೆ ಬೆಂಗಳೂರಿನ ಮಂದಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಕೊರೋನಾ ಅರಿವು ಮೂಡಿಸುವ ನಿಟ್ಟಿನಲ್ಲಿ ಮಾರ್ಚ್ 22ರಂದು ಬೆಳಗ್ಗೆ 07ರಿಂದ ಸಂಜೆ 9ರ ವರೆಗೆ ದೇಶಾದ್ಯಂತ 'ಜನತಾ ಕರ್ಫ್ಯೂ' ಎನ್ನುವ ಆಂದೋಲನ ಘೋಷಣೆ ಮಾಡಿದ್ದಾರೆ.
"
ಕೊರೋನಾದಿಂದ ನಾವೂ ಬಚಾವ್ ಆಗೋಣ, ದೇಶವನ್ನೂ ಪಾರು ಮಾಡೋಣ ಎಂದು ಪ್ರಧಾನಿ ದೇಶದ ಜನಗೆ ಕರೆಕೊಟ್ಟಿದ್ದಾರೆ. ಮೋದಿ ಕರೆಗೆ ಬೆಂಗಳೂರಿನ ಮಂದಿ ಸಕಾರಾತ್ಮಕವಾಗಿಯೇ ಸ್ಪಂದಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ.