Dec 7, 2021, 3:37 PM IST
ಬೆಂಗಳೂರು (ಡಿ. 07): ಮತಾಂತರ (Conversion) ನಿಷೇಧಕ್ಕೆ ಖಾಸಗಿ ಮಸೂದೆ ಮಂಡನೆಗೆ ಬಿಜೆಪಿ MLC ತುಳಸಿ ಮುನಿರಾಜು ಗೌಡ (Tulsi Muniraju gowda) ಮುಂದಾಗಿದ್ದಾರೆ. ಮತಾಂತರವನ್ನು ಕಾನೂನು ವ್ಯಾಪ್ತಿಗೆ ತರಲು ಮಸೂದೆ ಮಂಡನೆಗೆ ಮುಂದಾಗಿದ್ದಾರೆ.
MLC Elections: ಬೆಂಬಲಿಗರ ಸಭೆಯಲ್ಲೇ ಕಾಂಗ್ರೆಸ್ಗೆ ಬೆಂಬಲ ಘೋಷಿಸಿದ ಜೆಡಿಎಸ್ ಶಾಸಕ
ಕರ್ನಾಟಕ ಧರ್ಮ ಸ್ವಾತಂತ್ರ ಮಸೂದೆ ಮಂಡಿಸಲು ಸಭಾಪತಿ ಅನುಮತಿ ಕೋರಿ ಮುನಿರಾಜು ಗೌಡ ಪತ್ರ ಬರೆದಿದ್ದಾರೆ. ಪರಿಶಿಷ್ಟರು, ಹಿಂದುಳಿದ ವರ್ಗದವರಿಗೆ ಆಮೀಷ ಒಡ್ಡಲಾಗುತ್ತಿದೆ. ಈ ಮತಾಂತರವನ್ನು ತಡೆಯಬೇಕು. ಮತಾಂತರವನ್ನು ಕಾನೂನು ವ್ಯಾಪ್ತಿಗೆ ತರಲು ಮಸೂದೆ ಅಗತ್ಯ ಎಂದಿದ್ಧಾರೆ.