ಫ್ರೀಡಂಪಾರ್ಕ್‌ನಲ್ಲಿ ಅಮೂಲ್ಯ ದೇಶದ್ರೋಹಿ ಘೋಷಣೆ ಕೂಗಿದ ಪ್ರಕರಣದ ಹಿಂದೆ 'ಹಮ್ ಭಾರತ್ ಕೆ ಲೋಗೋ' ಸಂಘಟನೆಯೊಂದು ಇದೆ ಎನ್ನುವ ಮಾತು ಕೇಳಿ ಬಂದಿದೆ. CAA, NRC ಜಾರಿ ಆದ್ಮೇಲೆ ಹುಟ್ಟಿದ ಸಂಘಟನೆ ಇದು.
ಘೋಷಣೆ ಬಗ್ಗೆ ಗುಪ್ತದಳ ಇಲಾಖೆ ಮೊದಲೇ ಮಾಹಿತಿ ನೀಡಿತ್ತು. ಪ್ರಚೋದನಾಕಾರಿ ಭಾಷಣ ಆಗುತ್ತೆ ಎಂದು ಎಚ್ಚರಿಸಿತ್ತು. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!
ಬೆಂಗಳೂರು ( ಫೆ. 23): ಫ್ರೀಡಂಪಾರ್ಕ್‌ನಲ್ಲಿ ಅಮೂಲ್ಯ ದೇಶದ್ರೋಹಿ ಘೋಷಣೆ ಕೂಗಿದ ಪ್ರಕರಣದ ಹಿಂದೆ 'ಹಮ್ ಭಾರತ್ ಕೆ ಲೋಗೋ' ಸಂಘಟನೆಯೊಂದು ಇದೆ ಎನ್ನುವ ಮಾತು ಕೇಳಿ ಬಂದಿದೆ. CAA, NRC ಜಾರಿ ಆದ್ಮೇಲೆ ಹುಟ್ಟಿದ ಸಂಘಟನೆ ಇದು.
ಘೋಷಣೆ ಬಗ್ಗೆ ಗುಪ್ತದಳ ಇಲಾಖೆ ಮೊದಲೇ ಮಾಹಿತಿ ನೀಡಿತ್ತು. ಪ್ರಚೋದನಾಕಾರಿ ಭಾಷಣ ಆಗುತ್ತೆ ಎಂದು ಎಚ್ಚರಿಸಿತ್ತು. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!