Aug 19, 2020, 1:54 PM IST
ಬೆಂಗಳೂರು (ಆ. 19): ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆಯಲ್ಲಿ ಅಬ್ಬರಿಸಿ ಬೊಬ್ಬಿರಿದವರೆಲ್ಲಾ ಈಗ ಕಣ್ಮರೆಯಾಗಿದ್ದಾರೆ. ಫೋನ್‌ಗಳೆಲ್ಲಾ ಸ್ವಿಚ್ ಆಫ್ ಆಗಿವೆ. ಬೆಂಗಳೂರನ್ನು ತೊರೆದು ಅಕ್ಕಪಕ್ಕದ ಜಿಲ್ಲೆಗಳಲ್ಲಿ ಅವಿತು ಕುಳಿತಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಕೆಜಿಹಳ್ಳಿ 5 ಲಕ್ಷ ಜನಸಂಖ್ಯೆ ಇರುವ ಏರಿಯಾ. ಇಲ್ಲಿ 10 ಸಾವಿರ ಮಂದಿ ನಾಪತ್ತೆಯಾಗಿದ್ದಾರೆ. ಎಲ್ಲೇ ಅಡಗಿದ್ರೂ ಹೆಡೆಮುರಿ ಕಟ್ಟಲು ಖಾಕಿ ಪಡೆ ರೆಡಿಯಾಗಿದೆ. ಬಂಧಿತರಿಂದ ಪಡೆದ ವಿಳಾಸ ಪಡೆದು ಹುಡುಕಾಟ ನಡೆಸುತ್ತಿದ್ದಾರೆ.
ರುದ್ರೇಶ್ ಹತ್ಯೆ ಆರೋಪಿ ಜತೆ ಸಮಿವುದ್ದೀನ್ ನಂಟು; ಮುಂದುವರೆದ ಸಿಸಿಬಿ ತನಿಖೆ