- ಕೂಡ್ಲಿಗಿ ತಾಲೂಕಿನ ಶ್ರೀಕಂಠಪುರ ತಾಂಡಾದ 8 ಮಕ್ಕಳಿಗೆ ಸೋಂಕು
- 3 ನೇ ಅಲೆಗೂ ಮುನ್ನ ಮಕ್ಕಳಲ್ಲಿ ಸೋಂಕು
- ಗ್ರಾಮದಲ್ಲಿ ಈವರೆಗೂ 100 ಮಂದಿಗೆ ಸೋಂಕು
ವಿಜಯನಗರ (ಮೇ. 20): ಕೂಡ್ಲಿಗಿ ತಾಲೂಕಿನ ಶ್ರೀಕಂಠಪುರ ತಾಂಡಾದ 8 ಸೋಂಕು ತಗುಲಿದೆ. ಇದು ಪೋಷಕರಲ್ಲಿ ಆತಂಕ ಹೆಚ್ಚಿಸಿದೆ. ಈವರೆಗೂ ತಾಂಡಾದಲ್ಲಿ 100 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ.