May 22, 2020, 7:32 AM IST
ಬೆಂಗಳೂರು(ಮೇ.22): ಕೊರೋನಾ ವೈರಸ್‌ಗೆ ರಾಜ್ಯದ ಜನತೆ ಬೆಚ್ಚಿಬಿದ್ದಿದ್ದಾರೆ. ಇದರ ಬೆನ್ನಲ್ಲೇ ಕರ್ನಾಟಕ ರಾಜ್ಯ ಸರ್ಕಾರ 71 ಹೈ ರಿಸ್ಕ್ ಪ್ರಕರಣಗಳನ್ನು ಪಟ್ಟಿ ಮಾಡಿದೆ.
ಕೊರೋನಾ ವೈರಸ್‌ಗೆ ಮುಕ್ಕಾಲು ಕರ್ನಾಟಕ ರಿಸ್ಕ್ ನಲ್ಲಿದೆ. ತೀವ್ರ ಉಸಿರಾಟದ ತೊಂದರೆ ಇರುವವರನ್ನು ಹೈ ರಿಸ್ಕ್ ಕೇಸ್‌ಗಳು ಎಂದು ಪರಿಗಣಿಸಲಾಗುತ್ತದೆ. 60 ವರ್ಷ ಮೇಲ್ಪಟ್ಟವರು ILI ಮತ್ತು SARI ಗೆ ತುತ್ತಾಗುತ್ತಿದ್ದಾರೆ. 28 ಜಿಲ್ಲೆಗಳಿಗೆ ಕೊರೋನಾ ಹೆಮ್ಮಾರಿ ವಕ್ಕರಿಸಿದೆ.
ರಾಜ್ಯದಲ್ಲಿ ಕೇವಲ 11 ದಿನಗಳಲ್ಲಿ ಕೊರೋನಾ ಸೋಂಕು ಡಬಲ್..!
ರಾಜ್ಯದಲ್ಲಿ ಇದುವರೆಗೂ ಒಂದುವರೆ ಸಾವಿರಕ್ಕೂ ಅಧಿಕ ಮಂದಿಗೆ ಕೊರೋನಾ ಸೋಂಕು ತಗುಲಿದೆ. 71 ಹೈ ರಿಸ್ಕ್ ಕೇಸ್‌ಗಳಲ್ಲಿ ಸಾವು ಸಂಭವಿಸುವ ಸಾಧ್ಯತೆಗಳು ಹೆಚ್ಚಿರುತ್ತದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.