- ರಾಜ್ಯದಲ್ಲಿ ಕಳೆದ ಎರಡು ದಿನದಲ್ಲಿ ಬರೋಬ್ಬರಿ 407 ಮಂದಿಯಲ್ಲಿ ಡೆಲ್ಟಾ ಪತ್ತೆ
- ಜೂ. 30 ರ ವೇಳೆಗೆ 318 ಮಂದಿಯಲ್ಲಿ ಡೆಲ್ಟಾ ಪತ್ತೆಯಾಗಿತ್ತು.
- ಎರಡು ದಿನದಲ್ಲಿ 407 ಮಂದಿಯಲ್ಲಿ ದೃಢಪಟ್ಟಿದೆ.
ಬೆಂಗಳೂರು (ಜು. 03): ರಾಜ್ಯದಲ್ಲಿ ಕಳೆದ ಎರಡು ದಿನದಲ್ಲಿ ಬರೋಬ್ಬರಿ 407 ಮಂದಿಯಲ್ಲಿ ಡೆಲ್ಟಾ ಪತ್ತೆಯಾಗಿದೆ. ರಾಜ್ಯದಲ್ಲಿ 2 ನೇ ಅಲೆ ಭೀಕರ ಸ್ವರೂಪ ತಾಳಿದ ಏಪ್ರಿಲ್, ಮೇ ತಿಂಗಳಲ್ಲಿ ಡೆಲ್ಟಾ ದೊಡ್ಡ ಪ್ರಮಾಣದಲ್ಲಿ ಪತ್ತೆಯಾಗಿರಲಿಲ್ಲ. ಜೂ. 30 ರ ವೇಳೆಗೆ 318 ಮಂದಿಯಲ್ಲಿ ಡೆಲ್ಟಾ ಪತ್ತೆಯಾಗಿತ್ತು. ಎರಡು ದಿನದಲ್ಲಿ 407 ಮಂದಿಯಲ್ಲಿ ದೃಢಪಟ್ಟಿದೆ. ಇದು ಆತಂಕವನ್ನು ಮೂಡಿಸಿದೆ.