May 22, 2020, 12:40 PM IST
ಬೆಂಗಳೂರು(ಮೇ.22): ದಿನದಿಂದ ದಿನಕ್ಕೆ ಕೊರೋನಾ ಹಾವಳಿ ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸುತ್ತಲೇ ಇದೆ. ಹೀಗಿರುವಾಗಲೇ ಕೊರೋನಾ ಸ್ಪೋಟಕ್ಕೆ ಕಾರಣವಾಗುತ್ತಾ ಆ 144 ಕೇಸ್‌ಗಳು ಎನ್ನುವ ಅನುಮಾನ ಶುರುವಾಗಿದೆ.
ಈವರೆಗೆ ಪತ್ತೆಯಾದ ಕೊರೋನಾ ಪ್ರಕರಣಗಳ ಪೈಕಿ 144 ಕೇಸ್‌ಗಳು ರಾಜ್ಯ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಸುವರ್ಣ ನ್ಯೂಸ್ ಬಳಿ ಇದೆ ಬೆಚ್ಚಿ ಬೀಳಿಸುವ ಅಂಕಿ-ಅಂಶಗಳು.
ಪೊಲೀಸರಿಂದ ಕಾಟಾಚಾರದ ಚೆಕ್; ಬೆಂಗಳೂರಿಗೆ ತಮಿಳುನಾಡಿನ ಡೆಡ್ಲಿ ವೈರಸ್ ಎಂಟ್ರಿ..!
ರಾಜ್ಯದ 9% ಕೋವಿಡ್ 19 ಪ್ರಕರಣಗಳ ಹಿನ್ನಲೆ ನಿಗೂಢ. ಹಲವು ಸೋಂಕಿತರಿಗೆ ಸೋಂಕಿನ ಮೂಲವೇ ಪತ್ತೆಯಾಗುತ್ತಿಲ್ಲ. ಸೋಂಕಿನ ಮೂಲ ಪತ್ತೆಯಾಗದಿದ್ರೆ ರೋಗ ನಿಯಂತ್ರಣ ಕಷ್ಟ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.