ಹೊರ  ಬಂದ ಪವಿತ್ರಾ ಗೌಡ, ವಿಜಯಲಕ್ಷ್ಮೀಗೆ ಆತಂಕ! ಪತಿ-ಪತ್ನಿಯ ನಡುವೆ ಮತ್ತೆ ಬರ್ತಾಳಾ ‘ಪವಿತ್ರ’ ನಾರಿ?

ಹೊರ ಬಂದ ಪವಿತ್ರಾ ಗೌಡ, ವಿಜಯಲಕ್ಷ್ಮೀಗೆ ಆತಂಕ! ಪತಿ-ಪತ್ನಿಯ ನಡುವೆ ಮತ್ತೆ ಬರ್ತಾಳಾ ‘ಪವಿತ್ರ’ ನಾರಿ?

Published : Dec 17, 2024, 05:43 PM IST

ಜಾಮೀನು ಪಡೆದು ಹೊರಬಂದ ಎ-1 ಪವಿತ್ರಾ, ಎ-2 ದರ್ಶನ್. ಸುಬ್ಬಿಗೆ ಬಿಡುಗಡೆ ಭಾಗ್ಯ.. ಮತ್ತೆ ಸೇರುತ್ತಾ ಕೇ‘ಡಿ’ ಜೋಡಿ? 6 ತಿಂಗಳ ಬಳಿಕ ಬೇಲ್ ಪಡೆದು ಹೊರಬಂದ ಪವಿತ್ರಾ.
 

ರೆಗ್ಯೂಲರ್ ಬೇಲ್ ಮಂಜೂರಾದ ಮೇಲೆ ದರ್ಶನ್ ಇವತ್ತು ಕೋರ್ಟ್​ಗೆ ಹಾಜರಾಗಿ ಜಾಮೀನು ಪ್ರಕ್ರಿಯೆ ಪೂರ್ಣಗೊಳಿಸಿದ್ದಾನೆ. ಅತ್ತ ಪವಿತ್ರಾ ಗೌಡ ಕೂಡ ಬೇಲ್ ಪಡೆದು ಮನೆಗೆ ಮರಳಿದ್ದಾಳೆ. ಹಾಗಾದ್ರೆ ಈ ಕೇಡಿ ಮತ್ತೆ ಒಂದಾಗುತ್ತಾ..? ಇಷ್ಟು ದಿನ ಪತ್ನಿ ಜೊತೆಗಿದ್ದ ದರ್ಶನ್ ಮತ್ತೆ ಸುಬ್ಬಿ ಹಿಂದೆ ಹೋಗ್ತಾನಾ..?  ಈ ಪತಿ-ಪತ್ನಿ & ಪವಿತ್ರಾಳ ಟ್ರಯಾಂಗಲ್ ಕಹಾನಿಯಲ್ಲಿ ಮುಂದೇನಾಗಲಿದೆ? ಇದೀಗ ಈ ಪ್ರಕರಣದ ಕೇಂದ್ರಬಿಂದು ಪವಿತ್ರಾ ಗೌಡ ರಿಲೀಸ್ ಆಗಿದ್ದಾಳೆ. ದರ್ಶನ್ ಗೂ ರೆಗ್ಯೂಲರ್ ಬೇಲ್ ಸಿಕ್ಕಾಗಿದೆ. ಆದ್ರೆ ದರ್ಶನ್ ಕೇಸ್​​ನಲ್ಲಿ ಒಳಹೋದ ಮೇಲಿಂದ ಪತಿಯ ಬೆಂಬಲಕ್ಕೆ ನಿಂತುಕೊಂಡಿದ್ದು ವಿಜಯಲಕ್ಷ್ಮೀ ದರ್ಶನ್. ಬಹುಶಃ ಯಾವ ಪತ್ನಿಯೇ ಆದ್ರೂ ಪತಿ ಮಾಡಿದ ಕೆಲಸಕ್ಕೆ ಆತನನ್ನ ಕ್ಷಮಿಸ್ತಾ ಇರಲಿಲ್ಲ. ಆದ್ರೆ ವಿಜಯಲಕ್ಷ್ಮೀ ಮಾತ್ರ ಪತಿಯ ತಪ್ಪನ್ನ ಮನ್ನಿಸಿದ್ರು. ಜಾಮೀನು ಕೊಡಿಸೋದಕ್ಕೆ ವಕೀಲರ ಮನೆಗೆ ಅಲೆಯುತ್ತಾ ಶತಪ್ರಯತ್ನ ಮಾಡಿದ್ದರು. 

ಅವಕಾಶ ಕಮ್ಮಿ ಆದ್ರೆ ಬಟ್ಟೆ ಕಮ್ಮಿ ಆಗುತ್ತೆ: 'ಕಾಮಿಡಿ ಕಿಲಾಡಿಗಳು' ಮಂಥನ ಟ್ರೋಲ್

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more