ಹೊಸ ಸಿನಿಮಾ ಅನೌನ್ಸ್ ಮಾಡುತ್ತಿಲ್ಲ ರಾಕಿಭಾಯ್ ಯಾಕೆ..?

ಹೊಸ ಸಿನಿಮಾ ಅನೌನ್ಸ್ ಮಾಡುತ್ತಿಲ್ಲ ರಾಕಿಭಾಯ್ ಯಾಕೆ..?

Published : Jun 19, 2022, 03:15 PM ISTUpdated : Jun 19, 2022, 03:38 PM IST

ಕೆಜಿಎಫ್-2 (KGF 2) ಸಿನಿಮಾ ಗೆದ್ದಾಯ್ತು.  ಆದ್ರೆ ಇನ್ನೂ ಯಶ್ ಹೊಸ ಸಿನಿಮಾ ಅನೌನ್ಸ್ ಮಾಡಿಲ್ಲ. ಯಶ್ ಮುಂದಿನ ಸಿನಿಮಾ ಯಾವುದು.? ನಿರ್ದೇಶಕ ಯಾರು.? ಎಂಬ ಪ್ರಶ್ನೆಗಳು ರಾಕಿ ಭಾಯ್ ಪ್ಯಾನ್ ಇಂಡಿಯಾ ಫ್ಯಾನ್ಸ್ ಅಂಗಳದಲ್ಲಿ ಇದೆ. 

ಕೆಜಿಎಫ್-2 (KGF 2) ಸಿನಿಮಾ ಗೆದ್ದಾಯ್ತು.  ಆದ್ರೆ ಇನ್ನೂ ಯಶ್ ಹೊಸ ಸಿನಿಮಾ ಅನೌನ್ಸ್ ಮಾಡಿಲ್ಲ. ಯಶ್ ಮುಂದಿನ ಸಿನಿಮಾ ಯಾವುದು.? ನಿರ್ದೇಶಕ ಯಾರು.? ಎಂಬ ಪ್ರಶ್ನೆಗಳು ರಾಕಿ ಭಾಯ್ ಪ್ಯಾನ್ ಇಂಡಿಯಾ ಫ್ಯಾನ್ಸ್ ಅಂಗಳದಲ್ಲಿ ಇದೆ. ಕೆಜಿಎಫ್-2 ಸಿನಿಮಾ 50 ದಿನ ಪೂರೈಸಿದ ಬಳಿಕೆ ಇದಕ್ಕೆಲ್ಲಾ ಉತ್ತರ ಸಿಗುತ್ತೆ ಅಂತ ರಾಕಿ ಅಭಿಮಾನಿಗಳು ಕಾಯುತ್ತಿದ್ರು. ಆದ್ರೆ ಸದ್ಯಕ್ಕೆ ಯಶ್ ಫ್ಯಾನ್ಸ್‌ಗೆ ಸದ್ಯಕ್ಕೆ ಇದರ ಅಪ್‌ಡೇಟ್ ಸಿಗುವುದಿಲ್ಲ. 

ಯಶ್ ಮುಂದಿನ ಚಿತ್ರಕ್ಕೆ ಸಜ್ಜಾಗುತ್ತಿರೋದು ನಿಜ. ರಾಕಿ (Rockey Bai) ನೆಕ್ಟ್ಸ್ ಸಿನಿಮಾ ನಿರ್ದೇಶಕ ನರ್ತನ್ ಜೊತೆಗೆ ಅನ್ನೋದು ಕನ್ಫರ್ಮ್. ಆದ್ರೆ ಯಶ್ ನರ್ತನ್ ತಮ್ಮ ಸಿನಿಮಾ ಅನೌನ್ಸ್ ಮಾಡೋಕೆ ಮಾತ್ರ ಯೋಚನೆ ಮಾಡುತ್ತಿದ್ದಾರೆ. ಯಾಕಂದ್ರೆ ಸಿನಿಮಾದ ಕಥೆ ಇನ್ನೂ ರೆಡಿಯಾಗಿಲ್ವಂತೆ. ಯಶ್ ಗಾಗಿ ಕತೆ ಮಾಡಲು ನಿರ್ದೇಶಕ ನರ್ತನ್ ಐದು ಜನರ ಸ್ಟ್ರಾಂಗ್ ಟೀಮ್ ಕಟ್ಟಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಯಶ್ ಕೂಡ ಈ ಟೀಮ್ ಜೊತೆ ಕೂತು ಸ್ಕ್ರಿಪ್ ಕೆಲಸದಲ್ಲಿ ಇನ್ವಾಲ್ವ್ ಆಗಿದ್ದಾರೆ. ಹೀಗಾಗಿ ಈ ಜೋಡಿ ಹೊಸ ಸಿನಿಮಾ ಅನೌನ್ಸ್ ಮಾಡೋಕೆ ಇನ್ನೂ ಎರಡು ತಿಂಗಳು ಸಮಯ ತೆಗೆದುಕೊಳ್ತಿದ್ದಾರೆ ಅಂತ ರಾಕಿ ಬಳಗದಿಂದ ಸುದ್ದಿಯೊಂದು ಹೊರ ಬಂದಿದೆ. 


 

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more