ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ ಎಂದು ನಟ ಉಪೇಂದ್ರ ರೆಬಲ್; ಕಾರಣ ಏನು?

ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ ಎಂದು ನಟ ಉಪೇಂದ್ರ ರೆಬಲ್; ಕಾರಣ ಏನು?

Published : Dec 03, 2024, 05:46 PM IST

9 ವರ್ಷಗಳ ಬಳಿಕ ಉಪೇಂದ್ರ ನಿರ್ದೇಶಿಸಿರೋ ಸಿನಿಮಾ.ಡಿಸೆಂಬರ್ 20ಕ್ಕೆ ವರ್ಲ್ಡ್ ವೈಡ್ ಉಪ್ಪಿ ರೂಲ್ ಸ್ಟಾರ್ಟ್.
 

ಎಲ್ಲರೂ ಟ್ರೈಲರ್  ಬಿಟ್ರೆ ನಾನು ವಾರ್ನರ್ ಬಿಡ್ತಿನಿ ಎಂದಿದ್ದು ರಿಯಲ್ ಸ್ಟಾರ್, ಈಗ ಈ ಟ್ರೈಲರ್ ಕಂ ವಾರ್ನರ್ ಝಲಕ್ ನೋಡಿದ್ದಾರೆ. UI ವಾರ್ನರ್ ನೋಡಿದ ಫ್ಯಾನ್ಸ್ ಉಪ್ಪಿ ಈಸ್ ಬ್ಯಾಕ್ ಅಂತಿದ್ದಾರೆ. ಒನ್ಸ್ ಅಗೈನ್ ಸೊಸೈಟಿ ಕುರಿತ ವಿಡಂಬನೆಯ ಕಥೆ ಹೇಳ್ತಿರೋ ಉಪ್ಪಿ, ಟೈಮ್ ಟ್ರಾವೆಲ್ ಮಾಡ್ಸಿ ಹೊಸ ಅನುಭವ ನೀಡುವ ಸೂಚನೆ ಕೊಟ್ಟಿದ್ದಾರೆ.ಸದ್ಯ ಕನ್ನಡದ ಜೊತೆಗೆ ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂನ್ಲಿ UI ವಾರ್ನರ್​ ಹೆಸರಿನ ಟ್ರೈಲರ್ ರಿಲೀಸ್ ಆಗಿದ್ದು, ಎಲ್ಲೆಡೆ ಟ್ರೆಂಡಿಂಗ್​ನಲ್ಲಿದೆ. ವೇಣು ಸಿನಿಮಾಟೋಗ್ರಫಿ, ಅಜನೀಶ್ ಲೋಕನಾಥ್ ಮ್ಯೂಸಿಕ್ ಸಿನಿಮಾಗಿದೆ. ಗುರುಪ್ರಸಾದ್ ಌಂಡ್ ಸಾಧುಕೋಕಿಲ ಟ್ರೈಲರ್​ನಲ್ಲಿ ಹೈಲೈಟ್ ಆಗಿದ್ದಾರೆ.   ಡಿಸೆಂಬರ್ 20ಕ್ಕೆ UI ವರ್ಲ್ಡ್ ವೈಡ್ ತೆರೆಗೆ ಬರಲಿದ್ದು, ಉಪ್ಪಿ ಮ್ಯಾಜಿಕ್ ಅನಾವರಣ.

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more