ಉಪೇಂದ್ರ 'UI'ನಲ್ಲಿದೆ ಕರಾಳ ಭವಿಷ್ಯ; ಕಹಾನಿ ಹುಟ್ಟಿದ ಅಸಲಿ ಸೀಕ್ರೆಟ್ ಲೀಕ್!

ಉಪೇಂದ್ರ 'UI'ನಲ್ಲಿದೆ ಕರಾಳ ಭವಿಷ್ಯ; ಕಹಾನಿ ಹುಟ್ಟಿದ ಅಸಲಿ ಸೀಕ್ರೆಟ್ ಲೀಕ್!

Published : Dec 04, 2024, 06:04 PM IST

ಡಿಫ್ರೆಂಟ್ ಲೇಯರ್ಸ್.. ಡಿಫ್ರೆಂಟ್ ಟಾಪಿಕ್ ಇದು UI ಮ್ಯಾಜಿಕ್. ರವಿವರ್ಮಗೆ ಈಗಲೂ ಅರ್ಥವಾಗಿಲ್ವಂತೆ Ui ಕಥೆ. ಡಿಸೆಂಬರ್ 20ಕ್ಕೆ UI ಸಿನಿಮಾ ವರ್ಲ್ಡ್​​ವೈಡ್ ರಿಲೀಸ್.

ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಸಿನಿಮಾ ಅಂದ್ರೆ ಇಡೀ ವಿಶ್ವವೇ ಒಮ್ಮೆ ತಿರುಗಿ ನೋಡುತ್ತೆ. ಸದ್ಯ ಉಪ್ಪಿ ನಟನೆ ನಿರ್ದೇಶನದ UI ಟ್ರೈಲರ್ ಕಂ ವಾರ್ನರ್ ರಿಲೀಸ್ ಆಗಿದ್ದು ಎಲ್ಲಾ ಭಾಷೆಗಳಲ್ಲಿ ಟ್ರೆಂಡಿಂಗ್​ನಲ್ಲಿದೆ. UI ಪ್ಯಾನ್ ಇಂಡಿಯಾ ತೆರೆಗೆ ಬರಲಿದ್ದು, ಎಲ್ಲಾ ಭಾಷೆಗಳಲ್ಲೂ ಟ್ರೈಲರ್ ಟ್ರೆಂಡಿಂಗ್​ನಲ್ಲಿದೆ. ಎಲ್ಲರಿಂದ ಭರ್ಜರಿ ರೆಸ್ಪಾನ್ಸ್ ಬರ್ತಾ ಇದೆ.ಇದು ಪಕ್ಕಾ ಮೆಟಫರ್ಸ್ ಮೂಲಕ ಕಥೆ ಹೇಳುವ ಸಿನಿಮಾ. ಒಂದು ಕಮರ್ಷಿಯಲ್ ಕಥೆಯ ಜೊತೆಗೆ ಸಿಂಬಾಲಿಕ್ ಆಗಿ ಒಂದು ವಿಡಂಬನೆಯ ಕಥೆ ಹೇಳ್ತಿದ್ದೀನಿ ಅಂದಿದ್ದಾರೆ ಉಪ್ಪಿ ಈ ವಾರ್ನರ್ ಬಗ್ಗೆ ಉಪ್ಪಿ ಹೇಳಿದ್ದೇನು..? UI ಸಿನಿಮಾದಲ್ಲಿ ಹೇಳೋದಕ್ಕೆ ಹೊರಟಿರೋ ಮ್ಯಾಟರ್​ ಏನು..? ಅದೆಲ್ಲದರ ಕುರಿತ ಎಕ್ಸ್​ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ. 

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more