ರಿಯಲ್ ಸ್ಟಾರ್ ಉಪೇಂದ್ರ ಅಭಿನಯಿಸಿರುವ ಕಬ್ಜ ಸಿನಿಮಾದ ಟೀಸರ್ ರಿಲೀಸ್ ಕಾರ್ಯಕ್ರಮಕ್ಕೆ ಬಹುಭಾಷಾ ನಟ ರಾಣಾ ದಗ್ಗುಬಾಟಿ ಆಗಮಿಸಿದ್ದರು. ಬೆಂಗಳೂರು ಇಷ್ಟ, ಬೆಂಗಳೂರಿನ ಜನರು ಇಷ್ಟ ಇಲ್ಲಿನ ಮಸಾಲ ದೋಸೆಗೆ ಫಿದಾ ಆಗಿರುವ ರಾಣಾ 90ರ ದಶಕದಲ್ಲಿ ಉಪ್ಪಿ ಮಾಡಿರುವ ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ ಕನ್ನಡ ಅರ್ಥ ಆಗುತ್ತೆ ಮಾತನಾಡಲು ಬರುವುದಿಲ್ಲ ನನ್ನ ಮುಂದಿನ ಸಿನಿಮಾ ಪ್ರಚಾರಕ್ಕೆ ಬರುವಷ್ಟರಲ್ಲಿ ಕನ್ನಡ ಕಲಿಯುವೆ ಎಂದು ಮಾತು ಕೊಟ್ಟಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment