Shivaraj Kumar; ಅತ್ತೆಯ ಹಾಗೆ ಗಟ್ಟಿ ನಿರ್ಧಾರ ಮಾಡಿದ ದೊಡ್ಮನೆಯ ದೊಡ್ಡ ಸೊಸೆ

Shivaraj Kumar; ಅತ್ತೆಯ ಹಾಗೆ ಗಟ್ಟಿ ನಿರ್ಧಾರ ಮಾಡಿದ ದೊಡ್ಮನೆಯ ದೊಡ್ಡ ಸೊಸೆ

Published : Jun 24, 2022, 04:18 PM IST

ಸೆಂಚುರಿ ಸ್ಟಾರ್ ಡಾ. ಶಿವರಾಜ್ ಕುಮಾರ್ ಕುಟುಂಬ ಮತ್ತೊಂದು ಹೊಸ ಹೆಜ್ಟೆ ಇಟ್ಟಿದ್ದಾರೆ. ಅತ್ತೆ ಪಾರ್ವತಮ್ಮನ ಹಾಗೆ ಗೀತಾ ಶಿವರಾಜ್ ಕುಮಾರ್ ಹೊಸ ಪ್ರೊಡಕ್ಷನ್ ಹೌಸ್ ಶುರುಮಾಡಿದ್ದಾರೆ. ಗೀತಾ ಶಿವರಾಜ್ ಕುಮಾರ್ ಹುಟ್ಟುಹಬ್ಬದ ದಿನವೇ ಗೀತಾ ಪಿಕ್ಚರ್ಸ್ ಪ್ರೊಡಕ್ಷನ್ ಹೌಸ್ಅನ್ನ ಲಾಂಚ್ ಮಾಡಿ ಶಿವರಾಜ್ ಕುಮಾರ್ ಪತ್ನಿಗೆ ಬರ್ತ್ಡೇ ಟ್ರೀಟ್ ಕೊಟ್ಟಿದ್ದಾರೆ. 

ವಜ್ರೇಶ್ವರಿ ಕಂಬೈನ್ಸ್ ಕನ್ನಡ ಚಿತ್ರರಂಗದ ಆಲದ ಮರ. ಪಾರ್ವತಮ್ಮ ರಾಜ್ ಕುಮಾರ್ ಕಟ್ಟಿ ಬೆಳೆಸಿದ್ದ ವಜ್ರೇಶ್ವರಿ ಕಂಬೈನ್ಸ್ ಎಲ್ಲಾ ನಿರ್ಮಾಣ ಸಂಸ್ಥೆಗಳಿಗೂ ಮಾದರಿ. ಇದೇ ನಿರ್ಮಾಣ ಸಂಸ್ಥೆಯ ಮಾರ್ಗದರ್ಶನದಲ್ಲೇ ಅಣ್ಣಾವ್ರು ಕುಟುಂಬದಿಂದ ಹಲವು ನಿರ್ಮಾಣ ಸಂಸ್ಥೆಗಳು ಬಂದಿವೆ. ಇದೀಗ ಸೆಂಚುರಿ ಸ್ಟಾರ್ ಡಾ. ಶಿವರಾಜ್ ಕುಮಾರ್ ಕುಟುಂಬ ಮತ್ತೊಂದು ಹೊಸ ಹೆಜ್ಟೆ ಇಟ್ಟಿದ್ದಾರೆ. ಅತ್ತೆ ಪಾರ್ವತಮ್ಮನ ಹಾಗೆ ಗೀತಾ ಶಿವರಾಜ್ ಕುಮಾರ್ ಹೊಸ ಪ್ರೊಡಕ್ಷನ್ ಹೌಸ್ ಶುರುಮಾಡಿದ್ದಾರೆ. ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಪುತ್ರಿ ನಿವೇದಿತಾ ಶ್ರೀಮುತ್ತು ಸಿನಿ ಕ್ರಿಯೇಷನ್ಸ್ ಅನ್ನೋ ಪ್ರೊಡಕ್ಷನ್ ಹೌಸ್ ಅನ್ನ ಶುರು ಮಾಡಿ ವೆಬ್ಸೀರಿಸ್ಗಳನ್ನ ನಿರ್ಮಾಣ ಮಾಡುತ್ತಿದ್ದಾರೆ. ಇದೀಗ ಗೀತಾ ಶಿವರಾಜ್ ಕುಮಾರ್ ಹುಟ್ಟುಹಬ್ಬದ ದಿನವೇ ಗೀತಾ ಪಿಕ್ಚರ್ಸ್ ಪ್ರೊಡಕ್ಷನ್ ಹೌಸ್ಅನ್ನ ಲಾಂಚ್ ಮಾಡಿ ಶಿವರಾಜ್ ಕುಮಾರ್ ಪತ್ನಿಗೆ ಬರ್ತ್ಡೇ ಟ್ರೀಟ್ ಕೊಟ್ಟಿದ್ದಾರೆ. ಸ್ಟಾರ್ ಆ್ಯಕ್ಟರ್ ಅನಂತ್ ನಾಗ್ ಗೀತಾ ಪಿಕ್ಚರ್ಸ್ ನಿರ್ಮಾಣ ಸಂಸ್ಥೆಯ ಲೋಗೋಗೆ ಚಾಲನೆ ಕೊಟ್ಟು ಅಣ್ಣಾವ್ರ ಕುಟುಂಬದ ಶಕ್ತಿಯನ್ನ ಕೊಂಡಾಡಿದ್ದಾರೆ. 
 

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more