ಮೋದಿ ಮಾತನ್ನು ಯಾರೂ ಕೇಳುತ್ತಿಲ್ಲ! ಅನಂತ್ ನಾಗ್ ಬೇಸರ

ಮೋದಿ ಮಾತನ್ನು ಯಾರೂ ಕೇಳುತ್ತಿಲ್ಲ! ಅನಂತ್ ನಾಗ್ ಬೇಸರ

Published : Aug 17, 2021, 06:18 PM IST

* ಉಗ್ರ ನಿಗ್ರಹಕ್ಕೆ  ಪ್ರಧಾನಿ ಮೋದಿ ಕರೆ ಕೊಡುತ್ತಲೇ ಬಂದಿದ್ದಾರೆ
* ಏಳು ವರ್ಷಗಳಿಂದ ಮೋದಿ ಹೇಳುತ್ತಿದ್ದರೂ  ಯಾರೂ ಮಾತು ಕೇಳಲಿಲ್ಲ
* ಭಾರತ ಎಲ್ಲ ದೇಶಗಳಿಗೆ ಸಹಕಾರ ಕೊಡುತ್ತಲೇ ಬಂದಿದೆ
* ತಾಲೀಬಾನಿಗಳ ದುರ್ಲಾಬವನ್ನು ಪಾಕಿಸ್ತಾನ, ಚೀನಾ ಪಡೆದುಕೊಳ್ಳುತ್ತಿದೆ. 

 ಬೆಂಗಳೂರು( ಆ. 17)  ಉಗ್ರ ನಿಗ್ರಹಕ್ಕೆ ಪ್ರಧಾನಿ ನರೇಂದ್ರ ಮೋದಿ ಕಳೆದ ಏಳು ವರ್ಷಗಳಿಂದ ಕರೆ ಕೊಡುತ್ತಿದ್ದಾರೆ. ಆದರೆ ನರೇಂದ್ರ ಮೋದಿ ಮಾತನ್ನು ಯಾರೂ ಕೇಳುತ್ತಿಲ್ಲ ಎಂದು  ಹಿರಿಯ  ನಟ ಅನಂತ್‌ ನಾಗ್ ಹೇಳಿದ್ದಾರೆ.

ನಿರಾಶ್ರಿತರನ್ನು ತಡೆಯಲು ಟರ್ಕಿಯಿಂದ ಮಹಾಗೋಡೆ

ಮೋದಿಯವರು ಕರೆ  ಕೊಡುತ್ತಲೇ ಇದ್ದಾರೆ. ಆಗಸ್ಟ್ ಹದಿನಾಲ್ಕು ಪಾರ್ಟಿಶನ್ ಡೇ ಆಗಿದೆ. ಯುನೈಟೆಡ್ ನೇಶನ್ ಒಂದು ದೊಡ್ಡ ಜೋಕಾಗಿದೆ. ಅಫ್ಘಾನ್ ಗೆ ಭಾರತ ಕೋಟಿ ಕೋಟಿ ನೀಡಿದೆ ಆದರೆ ಅದು ಎಲ್ಲವೂ ಯಾರ  ಪಾಲಾಗಿದೆ ಎಂದು ಪ್ರಶ್ನೆ  ಮಾಡಿದ್ದಾರೆ. 

 

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?