ವೈರಲ್ ಆಗ್ತಿದೆ ಹುಡುಗನ ಜೊತೆ ಇರೋ ರಮ್ಯ ಫೋಟೊ; ಯಾರು ಆ ಹುಡುಗ..?

ವೈರಲ್ ಆಗ್ತಿದೆ ಹುಡುಗನ ಜೊತೆ ಇರೋ ರಮ್ಯ ಫೋಟೊ; ಯಾರು ಆ ಹುಡುಗ..?

Published : May 11, 2022, 04:31 PM ISTUpdated : May 11, 2022, 04:40 PM IST

ಸ್ಯಾಂಡಲ್ ವುಡ್ ಕ್ವೀನ್ ನಟಿ ರಮ್ಯಾ (Ramya) ಇತ್ತೀಚಿನ ದಿನಗಳಲ್ಲಿ  ಸಿನಿಮಾರಂಗದಲ್ಲಿ ನಿಧಾನವಾಗಿ ತೊಡಗಿಸಿಕೊಳ್ತಿದ್ದಾರೆ. ಅದಷ್ಟೇ ಅಲ್ಲದೆ ಸೋಷಿಯಲ್ ಮಿಡಿಯಾದಲ್ಲಿಯೂ ಸಖತ್ ಆಕ್ಟಿವ್ ಇದ್ದಾರೆ.

ಸ್ಯಾಂಡಲ್ ವುಡ್ ಕ್ವೀನ್ ನಟಿ ರಮ್ಯಾ (Ramya) ಇತ್ತೀಚಿನ ದಿನಗಳಲ್ಲಿ  ಸಿನಿಮಾರಂಗದಲ್ಲಿ ನಿಧಾನವಾಗಿ ತೊಡಗಿಸಿಕೊಳ್ತಿದ್ದಾರೆ. ಅದಷ್ಟೇ ಅಲ್ಲದೆ ಸೋಷಿಯಲ್ ಮಿಡಿಯಾದಲ್ಲಿಯೂ ಸಖತ್ ಆಕ್ಟಿವ್ ಇದ್ದಾರೆ.

ರಮ್ಯಾ ಸಿಂಗಲ್ ಫೋಟೋ ಹಾಕಿದ್ರು ಅದು ದೊಡ್ಡಮಟ್ಟದಲ್ಲಿ ಸುದ್ದಿ ಆಗಿ ಬಿಡುತ್ತೆ. ಇತ್ತೀಚಿಗಷ್ಟೇ ರಮ್ಯಾ ಒಂದು ಫೋಟೋ ಶೇರ್ ಮಾಡಿದ್ರು.  ಫೋಟೊ ಈ ಟಾಕ್ ಆಫ್ ದಿ ಟೌನ್ ಆಗಿದೆ. ಅಷ್ಟಕ್ಕೂ ಈ ಫೋಟೋ ವೈರಲ್ ಆಗೋದಕ್ಕೆ ಕಾರಣ ರಮ್ಯಾ ಬರಿ ಸಿಂಗಲ್ ಪೋಟೋ ಶೇರ್ ಮಾಡಿಲ್ಲ. ಹುಡುಗನ ಜೊತೆಗಿನ ಫೋಟೋ ಶೇರ್ ಮಾಡಿದ್ರು. ಈಗ ಆ ಹುಡುಗ ಯಾರು.? ರಮ್ಯಾ ಅವ್ರ ಜೊತೆ ಯಾಕ್ ಫೋಟೋ ಹಾಕಿದ್ದಾರೆ ಅನ್ನೋ ಕುತೂಹಲ ಅಭಿಮಾನಿಗಳಿಗೆ ಮೂಡಿದೆ..ರಮ್ಯ ಮದುವೆ ಆಗುವ ಹುಡುಗ ಇರಬಹುದು ಅಂತೆಲ್ಲಾ ಗಾಸಿಪ್ ಹರಡಿತ್ತು ಆದ್ರೆ ಆ ಹುಡುಗ ಮತ್ಯಾರು ಅಲ್ಲ ರಮ್ಯಾ ಅವ್ರ ಬೆಸ್ಟ್ ಫ್ರೆಂಡ್ ಅನ್ನೋದನ್ನ ಸ್ಯಾಂಡಲ್ ವುಡ್ ಕ್ವೀನ್ ಸುವರ್ಣ ನ್ಯೂಸ್ ಗೆ ಕನ್ಫರ್ಮ್ ಮಾಡಿದ್ದಾರೆ.

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more