ಬಳ್ಳಾರಿ ಜೈಲು ಸೇರಿದ ದರ್ಶನ್ ಬಗ್ಗೆ ಕಿಚ್ಚನ ಕಿಚ್ಚಿನ ಮಾತು, ಮಾಜಿ ಕುಚಿಕೂ ಫ್ರೆಂಡ್ ಬಗ್ಗೆ ಕಿಚ್ಚ ಬಿಚ್ಚಿಟ್ಟ ಸ್ಫೋಟಕ ಸತ್ಯ..!

ಬಳ್ಳಾರಿ ಜೈಲು ಸೇರಿದ ದರ್ಶನ್ ಬಗ್ಗೆ ಕಿಚ್ಚನ ಕಿಚ್ಚಿನ ಮಾತು, ಮಾಜಿ ಕುಚಿಕೂ ಫ್ರೆಂಡ್ ಬಗ್ಗೆ ಕಿಚ್ಚ ಬಿಚ್ಚಿಟ್ಟ ಸ್ಫೋಟಕ ಸತ್ಯ..!

Published : Sep 01, 2024, 11:48 AM ISTUpdated : Sep 05, 2024, 01:26 PM IST

ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಅಂದರ್ ಆಗಿರೋ ನಟ ದರ್ಶನ್, ಈಗ ಒಬ್ಬೊಂಟಿಯಾಗಿದ್ದಾನೆ.. ಆಹಾರ ಸ್ವೀಕರಿಸದೆ ಮೌನವಾಗಿದಾರೆ ಅಂತ ಕೆಲವು ವರದಿಗಳು ಹೇಳ್ತಿದ್ದಾವೆ.. ಇದರ ಮಧ್ಯೆನೇ, ದರ್ಶನ್​ನ ಮಾತಾಡಿಸೋಕೆ ಆತನ ಪತ್ನಿ ಧಾವಿಸಿ ಬಂದಿದ್ರು..

ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಇದೀಗ ಕೊಲೆ ಕೇಸ್‌ನಲ್ಲಿ ಬಳ್ಳಾರಿ ಜೈಲಿನಲ್ಲಿರೋ ನಟ ದರ್ಶನ್ ಬಗ್ಗೆ ಮಾತನಾಡಿದ್ದಾರೆ. ಸೂರ್ಯ ಚಂದ್ರರು ಯಾವತ್ತಾದ್ರೂ ಒಟ್ಟಿಗೇ ಇರೋದನ್ನು ನೋಡಿದ್ದೀರಾ..? ನಾನೂ ಸರಿಯಲ್ಲ, ಅವ್ರೂ ಸರಿಯಲ್ಲ.. ನಾವಿಬ್ರೂ ಸರಿಯಿಲ್ಲ ಅಂತಾನೇ ಹೇಳ್ತೀನಿ.. 'ಎಂದಿದ್ದಾರೆ ನಟ ಸುದೀಪ್.

ತಮ್ಮಿಬ್ಬರ ಹಲೇ ಕುಚಿಕೂ ಸ್ನೇಹ ಜಗತ್ತಿಗೇ ಗೊತ್ತು ಎಂದು ಅರಿತಿರುವ ನಟ ಸುದೀಪ್ ಅವರು 'ನಮ್ಮ ನಮ್ಮ ದಾರಿ ನಮಗೆ. ನಮ್ಮ ಅಭಿಮಾನಿಗಳು ಏನಾದ್ರೂ ತಪ್ಪು ಮಾಡಿದ್ರೆ ನಾನು ಹೇಳಿ ಸರಿ ಮಾಡಬಹುದು. ಆದರೆ, ಮತ್ತೊಬ್ಬರ ಫ್ಯಾನ್ಸ್‌ ಬಗ್ಗೆ ನಾನು ಹೇಳೋದು ಹೇಗೆ' ಎಂದಿದ್ದಾರೆ. 

ಏನೋ ಘಟನೆ ಆಗಿದೆ. ನಾವು ಕಾನೂನನ್ನು ನಂಬಬೇಕು. ಕೇಸ್ ತನಿಖೆ ಹಂತದಲ್ಲಿದೆ. ಆದ್ದರಿಂದ ಯಾರನ್ನೂ ಯಾರೂ ಈ ಬಗ್ಗೆ ಪ್ರಶ್ನಿಸಬಾರದು' ಎಂದಿದ್ದಾರೆ ನಟ ಕಿಚ್ಚ ಸುದೀಪ್. ಜೊತೆಗೆ, ನಾವು ಏನೋ ಹೇಳೋದು, ಆಮೇಲೆ ಅದು ರಾಂಗ್ ಆಗೋದು, ಇವೆಲ್ಲಾ ಬೇಕಾ? ತನಿಖೆ ನಡಿತಾ ಇದೆ, ಕಾನೂನು ನಂಬಿ ನಾವು ರಿಪೋರ್ಟ್ ಬರೋ ತನಕ ಕಾಯ್ಬೇಕು' ಎಂದಿದ್ದಾರೆ ನಟ ಸುದೀಪ್. 

ಏನಿದು ಕಿಚ್ಚ ಸುದೀಪ್ ಆಡಿದ ಕಿಚ್ಚಿನ ಮಾತು..? ಜೈಲು ಸೇರಿದ ತಮ್ಮ ಮಾಜಿ ಕುಚಿಕೂ ಫ್ರೆಂಡ್ ಬಗ್ಗೆ ಕಿಚ್ಚ ಬಿಚ್ಚಿಟ್ಟ ಸ್ಫೋಟಕ ಸತ್ಯ..! ತಮ್ಮಿಬ್ಬರ ಸಂಬಂಧವನ್ನು ಸೂರ್ಯ-ಚಂದ್ರರಿಗೆ ಹೋಲಿಸಿದ್ದೇಕೆ ಅಭಿನಯ ಚಕ್ರವರ್ತಿ..? ಅದೊಂದು ಪತ್ರ, ದಾಸನ ಹಳೇ ಕಥೆ.. ಚರಿತ್ರೆ ಕೆದಕಿದ್ದೇಕೆ ಸ್ಯಾಂಡಲ್ವುಡ್ ಬಾದ್'ಷಾ..? ಇದೇ ಈ ಹೊತ್ತಿನ ವಿಶೇಷ, ದಚ್ಚು- ಕಿಚ್ಚನ ಕಿಚ್ಚು.

ಜೈಲಿನಲ್ಲಿರೋ ದರ್ಶನ್ ಬಗ್ಗೆ ಕಿಚ್ಚನ ಖಡಕ್ ಮಾತುಗಳಿವು.. ತಮ್ಮ ಒಂದು ಕಾಲದ ಕುಚಿಕೂ ದೋಸ್ತ್ ಬಗ್ಗೆ ಕಿಚ್ಚ ಖಡಕ್ಕಾಗೇ ಮಾತಾಡಿದ್ದಾರೆ. ಅತ್ತ ಬಳ್ಳಾರಿ ಜೈಲಿನಲ್ಲಿರೋ ಕಿಲ್ಲಿಂಗ್ ಸ್ಟಾರ್ ದರ್ಶನ್ ಕಥೆ ಏನಾಗಿದೆ..? ಡಿ ಗ್ಯಾಂಗ್ ಸಲ್ಲಿಸಿದ್ದ ಜಾಮೀನು ಅರ್ಜಿಯ ಕಥೆ ಏನು..? ತೋರಿಸ್ತೀವಿ, ಪುಟ್ಟ ಬ್ರೇಕ್'ನ ನಂತ್ರ.

ರೇಣುಕಸ್ವಾಮಿ ಮರ್ಡರ್ ಕೇಸಲ್ಲಿ ಅಂದರ್ ಆಗಿರೋ ಡೆವಿಲ್ ಸ್ಟಾರ್ಗೆ, ಈಗಲೂ ಕಂಟಕಗಳು ಕಾಡ್ತಲೇ ಇದಾವೆ.. ಹೀಗಿರುವಾಗ್ಲೇನೇ ಇನ್ನೂ ದೊಡ್ಡದೊಂದು ಸಮಸ್ಯೆ ಎದುರಾದ ಹಾಗೆ ಕಾಣ್ತಾ ಇದೆ.. ಹಾಗಾದ್ರೆ ಆ ಚಾರ್ಜ್​ಶೀಟಲ್ಲಿ ಏನಿರದಲಿದೆ? ಏನೇನು ಸಂಗತಿಗಳು ದರ್ಶನ್​ಗೆ ಸಮಸ್ಯೆ ತಂದೊಡ್ಡೋ ಸಾಧ್ಯತೆ ಇದೆ? ಅಸಲಿಗೆ  ಡಿ ಗ್ಯಾಂಗ್ ಭವಿಷ್ಯ ಏನಾಗಲಿದೆ? 

ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಅಂದರ್ ಆಗಿರೋ ನಟ ದರ್ಶನ್, ಈಗ ಒಬ್ಬೊಂಟಿಯಾಗಿದ್ದಾನೆ.. ಆಹಾರ ಸ್ವೀಕರಿಸದೆ ಮೌನವಾಗಿದಾರೆ ಅಂತ ಕೆಲವು ವರದಿಗಳು ಹೇಳ್ತಿದ್ದಾವೆ.. ಇದರ ಮಧ್ಯೆನೇ, ದರ್ಶನ್​ನ ಮಾತಾಡಿಸೋಕೆ ಆತನ ಪತ್ನಿ ಧಾವಿಸಿ ಬಂದಿದ್ರು..ನೋಡಿದ್ರಲ್ಲಾ, ಡೆವಿಲ್ ಹೀರೋ ಸುತ್ತಲೂ ಹುಟ್ಟಿಕೊಂಡಿರೋ ಕತೆ ಹೇಗಿದೆ ಅಂತ.. ಇನ್ನು ಚಾರ್ಜ್ ಶೀಟ್ ಸಲ್ಲಿಕೆಯಾದ ಮೇಲೆ ಆದೇನಾಗಿತ್ತೋ ಕಾದುನೋಡ್ಬೇಕು.. 

04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
Read more