15  ವರ್ಷಗಳ ನಂತ್ರ ಪ್ರಿಯತಮೆ ಮನೆಗೆ ಕಿಚ್ಚ.. ಆಟೋಗ್ರಾಫ್ ದಿನಗಳು! ವಿಡಿಯೋ

15  ವರ್ಷಗಳ ನಂತ್ರ ಪ್ರಿಯತಮೆ ಮನೆಗೆ ಕಿಚ್ಚ.. ಆಟೋಗ್ರಾಫ್ ದಿನಗಳು! ವಿಡಿಯೋ

Published : Dec 29, 2020, 05:28 PM ISTUpdated : Dec 29, 2020, 07:03 PM IST

15 ವರ್ಷಗಳ ಹಿಂದೆ ಹೋದ ಕಿಚ್ಚ ಸುದೀಪ್/ ಮೈ ಆಟೋಗ್ರಾಫ್ ಚಿತ್ರದ ಸವಿ ಸವಿ ನೆನಪು/ ಚಿತ್ರದ ಶೂಟಿಂಗ್ ತಾಣಕ್ಕೆ ಭೇಟಿ ನೀಡಿ ಹಳೆಯ ನೆನಪು ಮೆಲಕು/  ಕಿಚ್ಚ ಸುದೀಪ್ ರಿಂದಲೇ ವಿವರಣೆ

ಬೆಂಗಳೂರು/ ಕೇರಳ(ಡಿ. 29) ಕಿಚ್ಚ ಸುದೀಪ್  ಬರೋಬ್ಬರಿ 15 ವರ್ಷಗಳ  ಹಿಂದೆ ಹೋಗಿದ್ದಾರೆ. 'ಮೈ ಆಟೋಗ್ರಾಫ್‌' ಸಿನಿಮಾ ಶೂಟಿಂಗ್‌ ನಡೆದ ಸ್ಥಳಕ್ಕೆ ಭೇಟಿ ನೀಡಿ ಹಳೆಯ ದಿನಗಳನ್ನು ಸ್ಮರಿಸಿದ್ದಾರೆ.

ತಪ್ಪು ಮಾಡಿದವರಿಗೆ ಕಿಚ್ಚ ಕೊಟ್ಟ ವಾರ್ನಿಂಗ್ ಹೀಗಿತ್ತು

ಹೌದು.. ಇದು ಲತಿಕಾ ಮನೆ..  ಕೇರಳದಲ್ಲಿನ ಹಳೆಯ ಮನೆಯನ್ನು ಸುದೀಪ್ ತಮ್ಮ ಚಿತ್ರದಲ್ಲಿ ವಿಭಿನ್ನವಾಗಿ ಕಟ್ಟಿಕೊಟ್ಟಿದ್ದರು. ಅಂದಿನ ಘಟನೆಗಳನ್ನು ಕಿಚ್ಚ ಸ್ಮರಿಸಿದ್ದು ನಾವು ಒಮ್ಮೆ ನೋಡಿಕೊಂಡು ಬರೋಣ..

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?